ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಸಂದರ್ಭ ಆರನೇ ದಿನ ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಕುಂಟಿಕಾನ ಮಠ ಮತ್ತು ಮಕ್ಕಳ ವತಿಯಿಂದ ವಿಶೇಷ ದುರ್ಗಾಪೂಜೆ, ಅನ್ನದಾನ ಸೇವೆ ನಡೆಯಿತು. ಸಂಜೆ ಶ್ರೀ ಕುಮಾರಸ್ವಾಮಿ ಮಹಿಳಾ ಭಜನ ಸಂಘ ಪುತ್ತಿಗೆ ಇವರಿಂದ ಭಜನ ಸಂಕೀರ್ತನಾ ಸೇವೆ ನಡೆಯಿತು.




.jpg)
