ಬದಿಯಡ್ಕ: ಇಂಜಿನಿಯರ್‍ಗಳ ಪ್ರೇರಕ ಶಕ್ತಿ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ರೋಟರಿ ಇಂಟರ್‍ನೇಶನಲ್ ಬದಿಯಡ್ಕ ವಲಯದ ನೇತೃತ್ವದಲ್ಲಿ ಇಂಜಿನಿಯರ್‍ರ ದಿನಾಚರಣೆಯನ್ನು ಆಚರಿಸಲಾಯಿತು. ಸಿವಿಲ್ ಇಂಜಿನಿಯರ್‍ಗಳಾದ ಗೋವಿಂದ ಎಂ. ಮೈಲ್ತೊಟ್ಟಿ ಹಾಗೂ ಮಹೇಂದ್ರ ಕಾರ್ತಿಕ್ ಕೋಳಿಕ್ಕಜೆ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಅಧ್ಯಕ್ಷ ಕೇಶವ ಪಾಟಾಳಿ ಬದಿಯಡ್ಕ, ಕಾರ್ಯದರ್ಶಿ ರಮೇಶ ಆಳ್ವ ಕಡಾರು, ಪದಾಧಿಕಾರಿಗಳಾದ ಕೃಷ್ಣ ಪ್ರತೀಕ್, ನವೀನ್ ಬನಾರಿ ಹಾಗೂ ಸದಸ್ಯರು ಭಾಗವಹಿಸಿದ್ದರು.




.jpg)
