ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಾದ ಮಧುಸೂಧನನ್ .ಟಿ.ವಿ. ಅವರ 75 ದಿನಗಳ ಪರಿವರ್ತಿತ ರಜೆಯ ಹಿನ್ನೆಲೆಯಲ್ಲಿ ಕಾಸರಗೋಡು ಶೈಕ್ಷಣಿಕ ಜಿಲ್ಲಾ ಶಿಕ್ಷಣ ಅಧಿಕಾರಿ, ಸವಿತಾ.ಪಿ. ಅವರು ಹೆಚ್ಚುವರಿ ಪೂರ್ಣಾವಧಿ ಕಾಲದ ಶಿಕ್ಷಣ ಉಪ ನಿರ್ದೇಶಕರ ಹುದ್ದೆಯನ್ನು ನಿರ್ವಹಿಸಲಿದ್ದು, ಸೋಮವಾರ ಅಧಿಕಾರ ವಹಿಸಿಕೊಂಡರು.





