ಸಮರಸ ಚಿತ್ರಸುದ್ದಿ: ಬದಿಯಡ್ಕ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಬದಿಯಡ್ಕದ ಶ್ರೀ ಗಣೇಶ ಭಜನ ಮಂದಿರದಲ್ಲಿ ಶ್ರೀ ಗಣೇಶ ಭಜನ ಸಂಘದ ನೇತೃತ್ವದಲ್ಲಿ ವಿಶೇಷ ಭಜನಾಸೇವೆ ನಡೆಯಿತು. ಅವರ ಆರೋಗ್ಯ, ದೇಶದ ಸುರಕ್ಷತೆ ಮತ್ತು ಮುಂದಿನ ಅವಯ ಆಡಳಿತಕ್ಕಾಗಿ ಭಕ್ತರು ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಿದರು.




.jpg)
