ಕಾಸರಗೋಡು: ಅಭಿವೃದ್ಧೀ ಕಾಮಗಾರಿ ಹಿನ್ನೆಲೆಯಲ್ಲಿ ಕಾಸರಗೋಡು ಪ್ರೆಸ್‍ಕ್ಲಬ್ ಜಂಕ್ಷನ್‍ನಲ್ಲಿ ಗುರುವಾರದಿಂದ ಅಕ್ಟೋಬರ್ 15 ರವರೆಗೆ ವಾಹನ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದೆ. ಕಾಸರಗೋಡು ಎಚ್‍ಪಿ ಗ್ಯಾಸ್ ಶಾಪ್ ನಿಂದ ಕಿಡ್ಸ್ ಗೋಲ್ಡ್ ಜ್ಯುವೆಲ್ಲರಿವರೆಗಿನ ಹಾನಿಗೀಡಾಗಿರುವ ಒಂದು ಪಾಶ್ರ್ವದ ರಸ್ತೆಯ ದುರಸ್ತಿಗಾಗಿ ಈ ನಿಯಂತ್ರಣ ಹೇರಲಾಗಿದೆ. ಸಮಚಾರ ನಿಯಂತ್ರಣ ಹಿನ್ನೆಲೆಯಲ್ಲಿ ವಾಹನ ಚಾಲಕರು ನಿಬಂಧನೆ ಪಾಲಿಸುವಂತೆ ಲೋಕೋಪಯೋಗಿ ಇಲಾಖೆ ರಸ್ತೆ ವಿಭಾಘ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




