ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಸಪ್ಲೈಕೋ ಓಣಂ ಮೇಳವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಸಪ್ಲೈಕೋ ಸೂಪರ್ ಮಾರ್ಕೆಟ್ ಬಂಡಿಯನ್ನು ಉದ್ಘಾಟಿಸಿದರು.
ಕಾಸರಗೋಡು ಡಿಪೋ ವ್ಯವಸ್ಥಾಪಕ ಕೆ.ಟಿ.ಸಜೀಶ್ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯ ರಶೀದಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ರಾಮಕೃಷ್ಣ ಕಡಂಬಾರ್, ಶಾಹುಲ್ ಹಮೀದ್, ತಾಜುದ್ದೀನ್ ಮೊಗ್ರಾಲ್, ಮಹ್ಮದ್ ಕೈಕಂಬ, ಅಹ್ಮದಾಲಿ, ಅಬ್ದುಲ್ ಹಮೀದ್, ಕೆ.ಪಿ.ಮುನೀರ್ ಮತ್ತು ಮೂಸಾ ಹಾಜಿ ಮಾತನಾಡಿದರು. ಔಟ್ಲೆಟ್ ಉಸ್ತುವಾರಿ ಟಿ.ಕೆ.ರಾಜೇಶ್ ಸ್ವಾಗತಿಸಿ, ಎ.ಕೆ.ನಿಶಾ ವಂದಿಸಿದರು.

.jpeg)
