ಕುಂಬಳೆ: ಬಿಜೆಪಿ ಕುಂಬಳೆ ಮಂಡಲ ಸಮಿತಿ ಆಶ್ರಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಮೋದಿಜಿಯವರಿಗೆ ಉತ್ತಮ ಅರೋಗ್ಯ ದೀರ್ಘ ಅಯುಷ್ಯ, ಭಾರತವನ್ನು ವಿಶ್ವಗುರು ಸ್ಥಾನಕ್ಕೆ ತಲುಪಿಸಲು ಹಾಗು ಇನ್ನಷ್ಟು ಜನಸೇವೆ, ದೇಶದ ಸೇವೆ ಮಾಡುವ ಭಾಗ್ಯ ಲಭಿಸಲು ವಿಶೇಷ ಪೂಜೆ ಹಾಗು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.





