ಕಾಸರಗೋಡು: ಅಂಚೆ ಇಲಾಖೆ ಅಧೀನದಲ್ಲಿ ಕಾಸರಗೋಡು-ಪೆರ್ಲ ಮಾರ್ಗದಲ್ಲಿ ಅಂಚೆ ವಿತರಣೆಗಾಗಿ ಗುತ್ತಿಗೆ ಆಧಾರದ ಮೇಲೆ ವಾಹನವನ್ನು ಬಾಡಿಗೆಗೆ ಪಡೆಯಲಾಗುತ್ತಿದೆ. ಆನ್‍ಲೈನ್ ಟೆಂಡರ್ ಮೂಲಕ ವೈಯಕ್ತಿಕವಾಗಿ ಪಾವತಿಸಿದ ದಾಖಲೆಗಳು ಮತ್ತು ಸಂಬಂಧಿತ ದಾಖಲೆಗಳನ್ನು ಸ್ಕ್ಯಾನ್ ಮಾಡಿ ವೆಬ್‍ಸೈಟ್(https://gem.gov.in)ನಲ್ಲಿ ಅಪ್‍ಲೋಡ್ ಮಾಡಬೇಕು. ವಿಳಾಸ - ಅಂಚೆ ಕಚೇರಿಗಳ ಅಧೀಕ್ಷಕರು, ಕಾಸರಗೋಡು ವಿಭಾಗ, ಅಂಚೆ ಇಲಾಖೆ-ಪಿನ್ 671121
ಆನ್‍ಲೈನ್ ಟೆಂಡರ್ ಸ್ವೀಕರಿಸಲು ಸೆಪ್ಟಂಬರ್ 26 ಕೊನೆಯ ದಿನಾಂಕವಾಗಿದ್ದು, ಅಂದು ಬೆಳಗ್ಗೆ 10.30ಕ್ಕೆ ಟೆಂಡರ್ ತೆರೆಯಲಾಗುವುದು. ಈ ಬಗ್ಗೆ ಹೆಚ್ಚಿನ ಮಾಃಇತಿಗಾಗಿ ದೂರವಾಣಿ ಸಂಖ್ಯೆ(04994230885)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




