ಸಮರಸ ಚಿತ್ರಸುದ್ದಿ: ಕಾಸರಗೋಡು: ಕಣ್ಣೂರು ಕೇಂದ್ರೀಕರಿಸಿ ಚಟುವಟಿಕೆ ಆರಂಭಿಸಿದ ಶ್ರೀ ಶಂಕರಾಚಾರ್ಯ ಆಧ್ಯಾತ್ಮಿಕ ಅಧ್ಯಯನ-ಸಂಶೋಧನಾ ಕೇಂದ್ರವನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಣ್ಣೂರು ಕಾನತ್ತೂರಿನಲ್ಲಿ ಶ್ರೀವಿಷ್ಣು ಕ್ಷೇತ್ರ ಸನ್ನಿಧಿಯಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟಿಸಿದರು. ತಂತ್ರಿ ಕಾಟುಮಾಡಂ ಈಶಾನನ್ ನಂಬೂದಿರಿ ಉಪಸ್ಥಿತರಿದ್ದರು.





