ಬದಿಯಡ್ಕ: ಏಣಿಯರ್ಪು ಬಾಲಗೋಕುಲ ಹಾಗೂ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ, ಹನುಮಾನ್ ನಗರ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಏಣಿಯರ್ಪು ಶ್ರೀ ವೀರಾಂಜನೇಯ ಕಳರಿ ವ್ಯಾಯಾಮ ಶಾಲೆಯಲ್ಲಿ ನಡೆಯಿತು. ಏಣಿಯರ್ಪು ಗ್ರಾಮ ವಿಕಾಸ ಸಮಿತಿಯ ಸಂಚಾಲಕ ಪ್ರಕಾಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಸಂತೋಷ್ ಕುಮಾರ್ ಮಾನ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಬಾಲಗೋಕುಲದ ಮಾತಾಶ್ರೀ ಸರಸ್ವತಿ ಟೀಚರ್ ಉಪಸ್ಥಿತರಿದ್ದರು.

.jpg)
