HEALTH TIPS

28 ರಂದು ಕನ್ನಡ ಹೋರಾಟಗಾರ ಗಂಗಾಧರ ಭಟ್ ಸಂಸ್ಮರಣೆ

ಕಾಸರಗೋಡು: ಕನ್ನಡ ಹೋರಾಟಗಾರ, ಪತ್ರಕರ್ತ, ಕವಿ ಎಂ. ಗಂಗಾಧರ ಭಟ್ ಸಂಸ್ಮರಣಾ ಸಮಾರಂಭ ಅ. 28ರಂದು ಸಂಜೆ 4ಕ್ಕೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಜರುಗಲಿದೆ. 

ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಎನ್ . ಮೂಡಿತ್ತಾಯ ಹಾಗೂ ಸಾಹಿತಿ ವೈ ಸತ್ಯನಾರಾಯಣ ನುಡಿ ನಮನ ಸಲ್ಲಿಸುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries