HEALTH TIPS

ಪಾಕ್‌: 30 ಟಿಟಿಪಿ ಉಗ್ರರ ಹತ್ಯೆ

ಪೇಶಾವರ: ವಾಯವ್ಯ ಭಾಗದ ಖೈಬರ್‌ ಪಂಖ್ತುಖ್ವಾ ಪ್ರಾಂತ್ಯದ ಒರಕ್‌ಝೈ ಜಿಲ್ಲೆಯಲ್ಲಿ ಈ ವಾರ ನಡೆಸಿದ ಸರಣಿ 'ಪ್ರತೀಕಾರ ಕಾರ್ಯಾಚರಣೆ'ಗಳಲ್ಲಿ ತೆಹ್ರೀಕ್‌-ಎ-ತಾಲಿಬಾನ್‌ ಪಾಕಿಸ್ತಾನ (ಟಿಟಿಪಿ) ಸಂಘಟನೆಯ 30 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ಶುಕ್ರವಾರ ಹೇಳಿದೆ.

ಲೆಫ್ಟಿನೆಂಟ್‌ ಕರ್ನಲ್ ಹಾಗೂ ಮೇಜರ್‌ ಸೇರಿ 11 ಯೋಧರನ್ನು ಇತ್ತೀಚೆಗೆ ಟಿಟಿಪಿ ಕೊಂದಿತ್ತು. ಇದಕ್ಕೆ ಪ್ರತೀಕಾರವಾಗಿ ಸೇನೆಯು ಈ ಕಾರ್ಯಾಚರಣೆಗಳನ್ನು ಕೈಗೊಂಡಿತ್ತು.

ಜಿಲ್ಲೆಯಲ್ಲಿ ಅಕ್ಟೋಬರ್ 7ರಂದು ಉಗ್ರರು ದಾಳಿ ನಡೆಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries