ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಾವೇರಿ ಸಂಕ್ರಮಣದ ಪ್ರಯುಕ್ತ ಎಡನೀರು ಮಠಾಧೀಶರಾದ ಜಗದ್ಗುರು ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಶುಕ್ರವಾರ ಶ್ರೀಕ್ಷೇತ್ರ ನೆಲ್ಲಿತೀರ್ಥ ಶ್ರೀಸೋಮನಾಥೇಶ್ವರ ದೇವಾಲಯದಲ್ಲಿ ಗುಹಾಲಯ ಪ್ರವೇಶಗೈದು ತೀರ್ಥಸ್ನಾನ ನೆರವೇರಿಸಿದರು.
0
samarasasudhi
ಅಕ್ಟೋಬರ್ 18, 2025