ಸೇವಾ ವಲಯದಿಂದ ಕಳೆದ ಆರು ವರ್ಷಗಳಲ್ಲಿ ನಾಲ್ಕು ಕೋಟಿ ಉದ್ಯೋಗಗಳ ಸೃಷ್ಟಿ : ನೀತಿ ಆಯೋಗ
0
ಅಕ್ಟೋಬರ್ 29, 2025
ನವದೆಹಲಿ: ಭಾರತದ ಸೇವಾ ವಲಯವು ಕಳೆದ ಆರು ವರ್ಷಗಳಲ್ಲಿ ಸುಮಾರು ನಾಲ್ಕು ಕೋಟಿ ಉದ್ಯೊಗಗಳನ್ನು ಸೃಷ್ಟಿಸುವ ಮೂಲಕ ಉದ್ಯಮದಲ್ಲಿ ಸಾಟಿಯಿಲ್ಲದ ವೇಗದಲ್ಲಿ ಕಾರ್ಮಿಕರನ್ನು ಸೇರಿಸಿಕೊಳ್ಳುವ ಮೂಲಕ ದೇಶದಲ್ಲಿ ಉದ್ಯೋಗ ಬೆಳವಣಿಗೆಯಲ್ಲಿ ತನ್ನ ಪ್ರಮುಖ ಪಾತ್ರವನ್ನು ಸಾಬೀತುಗೊಳಿಸಿದೆ ಎಂದು ನೀತಿ ಆಯೋಗವು ಹೇಳಿದೆ.
Tags




