ಸಮರಸ ಚಿತ್ರಸುದ್ದಿ: ಪೆರ್ಲ: ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕ್ರೀಡೋತ್ಸವದಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ವಿದ್ಯಾರ್ಥಿಗಳಾದ ಶಂಕರ ನಾರಾಯಣ ಅವರು ಶಾಟ್ ಫುಟ್ ಎಸೆತ(ಸಬ್ ಜೂನಿಯರ್ ವಿಭಾಗದಲ್ಲಿ) ಹಾಗೂ ರಾಜೇಶ್ ಕುಮಾರ್ ಅವರು ಜಾವೆಲಿನ್ ಎಸೆತ(ಜೂನಿಯರ್ ವಿಭಾಗದಲ್ಲಿ) ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.





