ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಕುಂಬಳೆ ಉಪಜಿಲ್ಲಾ ಮಟ್ಟದ ಹೈಸ್ಕೂಲ್ ವಿಭಾಗದ ವಿಜ್ಞಾನ ಮೇಳದ ಅಂಗವಾಗಿ ನಡೆದ ಮ್ಯಾಗಝಿನ್ ತಯಾರಿ ಸ್ಪರ್ಧೆಯಲ್ಲಿ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಾದ ಶ್ರೀನಂದಾ ಜಯಚಂದ್ರನ್, ಚೈತ್ರಾ ಎ.ಬಿ, ಕೀರ್ತನಾ ಪವಿತ್ರನ್, ಮೀನಾಕ್ಷಿ ಎಸ್.ವಿ, ವೈಗಾ ಎಂ. ಅವರ ತಂಡವು ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.




.jpg)
