HEALTH TIPS

ಡಿ.12 ರಂದು ಬದಿಯಡ್ಕದಲ್ಲಿ ಉದ್ಯೋಗ ತರಬೇತಿ ನೊಂದಾವಣಾ ಶಿಬಿರ

ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿಗೊಳಪಟ್ಟ ನಿರುದ್ಯೋಗಿ ಯುವಕ ಯುವತಿಯರಿಗೆ ವಿವಿಧ ವಿಷಯಗಳಲ್ಲಿ ಒಂದು ತಿಂಗಳ ತರಬೇತಿಯನ್ನು ನೀಡಿ ಉದ್ಯೋಗ ಕಲ್ಪಿಸುವ ವಿಶೇಷ ಯೋಜನೆಯನ್ನು ಕೇರಳ ಸ್ಟೇಟ್ ರುಟ್ರೋನಿಕ್ಸ್ ಬದಿಯಡ್ಕ ಯೂನಿಟ್ ವತಿಯಿಂದ ಆಯೋಜಿಸಲಾಗಿದೆ. ನೋಂದಣಿ ಶಿಬಿರ ಡಿ.12 ರಂದು ಶುಕ್ರವಾರ ಬೆಳಗ್ಗೆ  9:ಕ್ಕೆ ಎಲೈಟ್ ಅಕಾಡೆಮಿ ಬದಿಯಡ್ಕದಲ್ಲಿ ನಡೆಯಲಿದೆ. ಕೇವಲ 30 ಮಕ್ಕಳಿಗೆ ಮಾತ್ರ ಪ್ರಥಮ ಹಂತದಲ್ಲಿ ತರಬೇತಿ ನೀಡಲಾಗುವುದು. ಆಸಕ್ತರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ತಿಳಿಸಲಾಗಿದೆ. ಹೆಚ್ಚಿನ ವಿವರಗಳಿಗೆ 8606338429 ಸಂಖ್ಯೆಗೆ ಕರೆಮಾಡಬಹುದಾಗಿದೆ. 


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries