ಸಮರಸ ಚಿತ್ರಸುದ್ದಿ: ಬದಿಯಡ್ಕ: ಸಿಬಿಎಸ್‍ಇ ಸಹೋದಯ ರಾಜ್ಯ ಕಲೋತ್ಸವದಲ್ಲಿ ನಡೆದ ಹಿಂದಿ ಪ್ರಬಂಧ ರಚನೆ ಸ್ಪರ್ಧೆಯಲ್ಲಿ ಬದಿಯಡ್ಕ ಹೋಲಿಫ್ಯಾಮಿಲಿ ಕಾನ್ವೆಂಟ್ ಪಬ್ಲಿಕ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಶಮ್ಯಾ ಕೆ. ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಈಕೆ ಕುಂಟಿಕಾನ ಕೊಲ್ಲಂಪಾರೆ ನಿವಾಸಿ ರವಿಶಂಕರ ಮತ್ತು ರೇಶ್ಮಾ ಇವರ ಪುತ್ರಿ. ಶಾಲಾ ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವೃಂದ ಅಭಿನಂದನೆಯನ್ನು ಸಲ್ಲಿಸಿದೆ.




-%20Shamya.jpg)
