ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಕಾಸರಗೋಡು ಜಿಲ್ಲಾ ಪಂಚಾಯತ್‍ನ 18 ಕ್ಷೇತ್ರಗಳಲ್ಲಿ 62 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಮಂಜೂರುಮಾಡಿ ಕೊಡಲಾಗಿದೆ.
ಜಿಲ್ಲಾ ಪಂಚಾಯಿತಿಯ ವರ್ಕಾಡಿ ಡಿವಿಶನ್‍ನಿಂದ ಸ್ಪರ್ಧಿಸುತ್ತಿರುವ ಐ.ಅಬ್ದುಲ್ ಲತೀಫ್ (ಆಂಟೆನಾ), ಅಲಿ ಹರ್ಷದ್ ವರ್ಕಾಡಿ (ಹಸ್ತ), ಅಶ್ವಥ್ ಪೂಜಾರಿ ಲಾಲ್‍ಬಾಗ್ (ಕತ್ತಿ-ತೆನೆ), ಇಬ್ರಾಹಿಂ ತ್ವಾಕಾ (ದೋಣಿ), ಎಂ. ವಿಜಯಕುಮಾರ್ ರೈ (ತಾವರೆ) ಒಳಗೊಂಡಿದೆ.
ಪುತ್ತಿಗೆ ಕ್ಷೇತ್ರದಲ್ಲಿ ಮಣಿಕಂಠ ರೈ (ತಾವರೆ), ಕೆ.ಎ. ಮುಹಮ್ಮದ್ ಹನೀಫ್ (ಕತ್ತಿ-ಸುತ್ತಿಗೆ-ನಕ್ಷತ್ರ) ಜೆ.ಎಸ್. ಸೋಮಶೇಖರ (ಹಸ್ತ), ಬದಿಯಡ್ಕ ಕ್ಷೇತ್ರದಲ್ಲಿ ಪ್ರಕಾಶ್ ಕುಂಬ್ಡಾಜೆ (ಕತ್ತಿ ತೆನೆ), ರಾಮಪ್ಪ ಮಂಜೇಶ್ವರ (ತಾವರೆ), ಐ ಲಕ್ಷಣ ಪೆರಿಯಡ್ಕ(ಛತ್ರಿ)
ದೇಲಂಪಾಡಿ ಕ್ಷೇತ್ರದಲ್ಲಿ ಪ್ರೇಮಾ ಟೀಚರ್ (ಏಣಿ), ಜಿ.ಬೇಬಿ (ತಾವರೆ), ಓ.ವತ್ಸಲಾ (ಕತ್ತಿ-ಸುತ್ತಿಗೆ-ನಕ್ಷತ್ರ), ಕುತ್ತಿಕ್ಕೋಲ್ ಕ್ಷೇತ್ರದಲ್ಲಿ ಕೂಕ್ಕಲ್ ಬಾಲಕೃಷ್ಣನ್ (ಹಾರೆ ಮತ್ತು ಗುದ್ದಲಿ), ಮನುಲಾಲ್ ಮೇಲತ್ (ತಾವರೆ), ಎಂ.ಮುಸ್ತಫಾ (ಪೆÇರಕೆ), ಸಾಬು ಅಬ್ರಹಾಂ (ಕತ್ತಿ-ಸುತ್ತಿಗೆ-ನಕ್ಷತ್ರ), ಕಳ್ಳಾರ್ ಕ್ಷೇತ್ರದಲ್ಲಿ ಧನ್ಯಾ ಸುಮೋದ್ (ತಾವರೆ), ಸ್ಟಿಮಿ ಸ್ಟೀಫನ್ (ಹಸ್ತ), ರೀನಾ ಥಾಮಸ್ (ಎರಡು ಎಲೆಗಳು), ಚಿತ್ತಾರಿಕ್ಕಲ್ ಕ್ಷೇತ್ರದಲ್ಲಿ, ಕವಿತಾ ಕೃಷ್ಣನ್ ಕತ್ತಿ-ಸುತ್ತಿಗೆ-ನಕ್ಷತ್ರ), ಬಿನ್ಸಿ ಜೈನ್ (ಹಸ್ತ), ಮರಿಯಮ್ಮ (ಪೆÇರಕೆ), ಕೆ.ಎಸ್. ರಮಣಿ (ತಾವರೆ)ಕಯ್ಯೂರು ಕ್ಷೇತ್ರದಲ್ಲಿ ಕೆ. ಕೃಷ್ಣನ್ ಒಕ್ಲಾವು (ಕತ್ತಿ-ಸುತ್ತಿಗೆ-ನಕ್ಷತ್ರ), ಭರತನ್ ಟಿ.ಡಿ (ತಾವರೆ), ಸುಂದರನ್ ಓರಾಳ (ಹಸ್ತ)ಚಿಹ್ನೆ ಮಂಜೂರುಗೊಳಿಸಲಾಗಿದೆ.
ಪಿಲಿಕೋಡ್ ಕ್ಷೇತ್ರ ಕೆ.ಕುಞÂಕೃಷ್ಣನ್ (ಮಡಕೆ), ಕರಿಂಬಿಲ್ ಕೃಷ್ಣನ್ (ಹಸ್ತ), ಮನು.ಎಂ (ದೀಪ), ಚೆರುವತ್ತೂರು ಕ್ಷೇತ್ರದಲ್ಲಿ ಟಿ. ಶೀಬಾ (ತಾವರೆ), ವಿ. ಎಂ. ಸಾಂಡ್ರಾ (ಛತ್ರಿ), ಡಾ. ಸೆರೆನಾ ಸಲಾಂ (ಕತ್ತಿ-ಸುತ್ತಿಗೆ-ನಕ್ಷತ್ರ), ಮಡಿಕೈ ಕ್ಷೇತ್ರದಲ್ಲಿ ಕೆ. ಸಬೀಶ್ (ಸುತ್ತಿಗೆ, ಕುಡಗೋಲು ಮತ್ತು ನಕ್ಷತ್ರ), ಟಿ. ಕೆ. ವಿನೋದ್ (ನಕ್ಷತ್ರ), ಎ. ವೇಲಾಯುಧನ್ (ಕಮಲ)ಪೆರಿಯ ಕ್ಷೇತ್ರದಲ್ಲಿ ಜಿಶಾ ರಾಜು (ಛತ್ರಿ), ಸೋಯಾ ಕೆ.ಕೆ (ಕತ್ತಿ ತೆನೆ), ಹೇಮಲತಾ (ತಾವರೆ), ಬೇಕಲ ಕ್ಷೇತ್ರದಲ್ಲಿ ಮಾಲತಿ ರಾಘವನ್ (ತಾವರೆ), ಟಿ.ವಿ.ರಾಧಿಕಾ (ಕತ್ತಿ-ಸುತ್ತಿಗೆ-ನಕ್ಷತ್ರ), ಶಹೀದ್ ರಶೀದ್ ಕಣಿಯ (ಏಣಿ), ಉದುಮ ಕ್ಷೇತ್ರದಲ್ಲಿ ಐಶಾತ್ ರಫಾ (ಛತ್ರಿ), ನಜುಮಾ ರಶೀದ್ (ಕನ್ನಡಕ), ಸೌಮ್ಯ ಪದ್ಮನಾಭನ್ (ತಾವರೆ), ಸುಕುಮಾರಿ ಶ್ರೀಧರನ್ (ಹಸ್ತ), ಚೆಂಗಳ ಕ್ಷೇತ್ರದಲ್ಲಿ ಜಸ್ನಾ ಮನಾಫ್ (ಏಣಿ), ಶುಭಲತಾ (ತಾವರೆ), ಸಹರ್ಬಾನು ಸಾಗರ್ (ಛತ್ರಿ), ಸಿವಿಲ್ ಸ್ಟೇಷನ್ ಕ್ಷೇತ್ರದಲ್ಲಿ ಶಫಿ ಸಂತೋಷನಗರ (ತಕ್ಕಡಿ), ಶೆಫಿಕ್ ಚೂರಿ (ಕನ್ನಡಕ), ಪಿ.ಬಿ. ಶೆಫೀಕ್ (ಏಣಿ), ಪಿ.ಆರ್.ಸುನೀಲ್ (ತಾವರೆ), ಕುಂಬಳೆ ಕ್ಷೇತ್ರದಲ್ಲಿ ಅಜೀಜ್ ಕಳತ್ತೂರು (ಏಣಿ),ಕೇಶವ್ ನಾಯಕ್ (ಗುಲಾಬಿ ಹೂವು), ಕೆ.ಬಿ. ಯೂಸುಫ್ (ಕತ್ತಿ-ಸುತ್ತಿಗೆ-ನಕ್ಷತ್ರ), ಸುನಿಲ್ ಅನಂತಪುರ(ತಾವರೆ), ಮಂಜೇಶ್ವರಂ ಕ್ಷೇತ್ರದಲ್ಲಿ ಇರ್ಫಾನಾ ಇಕ್ಬಾಲ್ (ಏಣಿ), ಖದಿಜಾ ಮೊಗ್ರಾಲ್ (ಟ್ರಂಪೆಟ್ ಮ್ಯಾನ್), ಹಸೀನಾ ಸಲಾಂ (ಕನ್ನಡಕ), ಜಯಂತಿ ಟಿ. ಶೆಟ್ಟಿ ಅವರಿಗೆ ತಾವರೆ ಚಿಹ್ನೆ ಮಂಜೂರುಗೊಳಿಸಲಾಗಿದೆ.




