ಸಮರಸ ಚಿತ್ರಸುದ್ದಿ: ಬದಿಯಡ್ಕ: ಶ್ರೀಕಂಠಪಾಡಿ ಶ್ರೀಸುಬ್ರಮಣ್ಯ ಸ್ವಾಮೀ ದೇವಸ್ಥಾನ ಕುಕ್ಕ0ಕೂಡ್ಲು ಕ್ಷೇತ್ರದಲ್ಲಿ ನಡೆಯುವ ಕಿರುಷಷ್ಠೀ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯರು ದೇವರಲ್ಲಿ ಪ್ರಾರ್ಥಿಸಿ ಷಷ್ಠೀ ದಿನವಾದ ಬುಧವಾರ ಶ್ರೀಸನ್ನಿಧಿಯಲ್ಲಿ ಬಿಡುಗಡೆಗೊಳಿಸಿದರು. ಕೋಡಿಂಗಾರು ಮನೆಯವರು, ಸಮಿತಿ ಸದಸ್ಯರು ಮತ್ತು ಭಕ್ತರು ಪಾಲ್ಗೊಂಡಿದ್ದರು.




.jpg)
