ಬದಿಯಡ್ಕ: ನೀರ್ಚಾಲು ಪೇಟೆಯಲ್ಲಿ ವ್ಯಾಪಾರಿ, ಲಕ್ಷ್ಮೀ ಸ್ಟೋರ್ ಮ್ಹಾಲಕ ಅರುಣ್ ಕುಮಾರ್ ಬಿ.(47) ಶುಕ್ರವಾರ ರಾತ್ರಿ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟರು. ಮೂಲತಃ ಮುಂಡಿತ್ತಡ್ಕ ನಿವಾಸಿಯಾಗಿದ್ದು, ನೀರ್ಚಾಲು ಬಂಡ್ರಡ್ಕದಲ್ಲಿ ವಾಸಿಸುತ್ತಿದ್ದರು. ಮೃತರು ತಾಯಿ, ಪತ್ನಿ, ಪುತ್ರ, ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.




-ARUNKUMAR.jpg)
