ಕೇರಳ ಲೋಕ ಸೇವಾ ಆಯೋಗ
ಕಿರು ಅಧಿಸೂಚನೆ
ಅರ್ಜಿಗಳನ್ನು ಆಯೋಗದ ಅಧಿಕೃತ ವೆಬ್ ಸೈಟ್ www. keralapsc.gov.in ಮೂ
ಸಾಮಾನ್ಯ ನೇಮಕಾತಿ ರಾಜ್ಯದಾದ್ಯಂತ
ಪ್ರ.ವರ್ಗ ಸಂಖ್ಯೆ: 414/2025
ಹುದ್ದೆ : ಸಂಶೋಧನಾ ಅಧಿಕಾರಿ
ಇಲಾಖೆ: ಅರ್ಥಶಾಸ್ತ್ರ ಮತ್ತು ಅಂಕಿಅಂಶ ಇಲಾಖೆ
ವೇತನ ಶ್ರೇಣಿ: ₹51,400 - 1,10,100
ವಯೋಮಿತಿ: 20-36
ಖಾಲಿ ಹುದ್ದೆಗಳು : ನಿರೀಕ್ಷಿತ ಖಾಲಿ ಹುದ್ದೆಗಳು
ಪ್ರ.ವರ್ಗ ಸಂಖ್ಯೆ: 415/2025
ಹುದ್ದೆ : ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ/ ಹೆಚ್ಚುವರಿ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ
ಇಲಾಖೆ: ಕೇರಳ ಮೋಟಾರ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ ವೆಲ್ಫೇರ್ ಫಂಡ್ ಬೋರ್ಡ್
ವೇತನ ಶ್ರೇಣಿ: ₹50,200 - 1,05,300
ವಯೋಮಿತಿ : 18-41
ಖಾಲಿ ಹುದ್ದೆಗಳು : 2
ಪ್ರ.ವರ್ಗ ಸಂಖ್ಯೆ: 416/2025
ಹುದ್ದೆ : ಮೀನುಗಾರಿಕೆ ಅಧಿಕಾರಿ
ಇಲಾಖೆ: ಮೀನುಗಾರಿಕೆ ಇಲಾಖೆ
ವೇತನ ಶ್ರೇಣಿ: ₹35,600 - 75,400
ವಯೋಮಿತಿ : 18-36
ಖಾಲಿ ಹುದ್ದೆಗಳು : ನಿರೀಕ್ಷಿತ ಖಾಲಿ ಹುದ್ದೆಗಳು
ಪ್ರ.ವರ್ಗ ಸಂಖ್ಯೆ: 417/2025
ಭಾಗ-I (ಸಾಮಾನ್ಯ ವರ್ಗ)
ಹುದ್ದೆ : ಸ್ಟೆನೋಗ್ರಾಫರ್ ಗ್ರೇಡ್ II / ಸ್ಟೆನೋ ಟೈಪಿಸ್ಟ್ ಗ್ರೇಡ್ II
ಇಲಾಖೆ: ಕೇರಳ ಸಹಕಾರಿ ಹಾಲು ಮಾರಾಟ ಫೆಡರೇಶನ್ ಲಿಮಿಟೆಡ್
ವೇತನ ಶ್ರೇಣಿ: ₹31,980 - 89,460
ವಯೋಮಿತಿ: 18-40
ಖಾಲಿ ಹುದ್ದೆಗಳು : 01
ಪ್ರ.ವರ್ಗ ಸಂಖ್ಯೆ: 418/2025
ಭಾಗ-II (ಸೊಸೈಟಿ ವರ್ಗ)
ಹುದ್ದೆ : ಸ್ಟೆನೋಗ್ರಾಫರ್ ಗ್ರೇಡ್ II / ಸ್ಟೆನೋ ಟೈಪಿಸ್ಟ್ ಗ್ರೇಡ್ II
ಇಲಾಖೆ: ಕೇರಳ ಸಹಕಾರಿ ಹಾಲು ಮಾರಾಟ ಫೆಡರೇಶನ್ ಲಿಮಿಟೆಡ್
ವೇತನ ಶ್ರೇಣಿ: ₹31,980 - 89,460
ವಯೋಮಿತಿ : 18-50
ಖಾಲಿ ಹುದ್ದೆಗಳು : ನಿರೀಕ್ಷಿತ ಖಾಲಿ ಹುದ್ದೆಗಳು
ಪ್ರ.ವರ್ಗ ಸಂಖ್ಯೆ: 419/2025
ಹುದ್ದೆ : ಪೊಲೀಸ್ ಕಾನ್‌ಸ್ಟೆಬಲ್ (ಬ್ಯಾಂಡ್/ಬಗ್ಲರ್/ಡ್ರಮ್ಮರ್)
ಇಲಾಖೆ: ಪೊಲೀಸ್ (ಬ್ಯಾಂಡ್ ಘಟಕ)
ವೇತನ ಶ್ರೇಣಿ: ₹31,100 - 66,800
ವಯೋಮಿತಿ : 18-26
ಖಾಲಿ ಹುದ್ದೆಗಳು : ರಾಜ್ಯವ್ಯಾಪಿ-108 ಹುದ್ದೆಗಳು
ಪ್ರ.ವರ್ಗ ಸಂಖ್ಯೆ: 420/2025
ಹುದ್ದೆ : ಸಹಾಯಕ ಜೈಲು ಅಧಿಕಾರಿ
ಇಲಾಖೆ: ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳು
ವೇತನ ಶ್ರೇಣಿ: ₹ 27,900 - 63,700
ವಯೋಮಿತಿ : 18-36
ಖಾಲಿ ಹುದ್ದೆಗಳು: ನಿರೀಕ್ಷಿತ ಖಾಲಿಹುದ್ದೆಗಳು
ಪ್ರ.ವರ್ಗ ಸಂಖ್ಯೆ 421/2025
ಹುದ್ದೆ: ಬೋಟ್ ಲಸ್ಕರ್
ಇಲಾಖೆ: ಕೇರಳ ರಾಜ್ಯ ಜಲ ಸಾರಿಗೆ
ವೇತನ ಶ್ರೇಣಿ: ₹ 24,400 - 55,200
ವಯೋಮಿತಿ : 19-36
ಖಾಲಿ ಹುದ್ದೆಗಳು : ನಿರೀಕ್ಷಿತ ಖಾಲಿ ಹುದ್ದೆಗಳು
ಪ್ರ.ವರ್ಗ ಸಂಖ್ಯೆ 422/2025
ಹುದ್ದೆ : ಅಕೌಂಟೆಂಟ್
ಇಲಾಖೆ: ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ
ವೇತನ ಶ್ರೇಣಿ: ₹ 7,480 - 11,910
ವಯೋಮಿತಿ : 21-36
ಖಾಲಿ ಹುದ್ದೆಗಳು : ನಿರೀಕ್ಷಿತ ಖಾಲಿ ಹುದ್ದೆಗಳು
ಪ್ರ.ವರ್ಗ ಸಂಖ್ಯೆ 423/2025
ಹುದ್ದೆ : ಕೊನೆಯ ದರ್ಜೆ ನೌಕರರು
ಇಲಾಖೆ: ವಿವಿಧ ಸರಕಾರ ಸ್ವಾಮ್ಯದ ಕಂಪನಿಗಳು/ನಿಗಮಗಳು/ಮಂಡಳಿಗಳು
ವೇತನ ಶ್ರೇಣಿ :ಸಂಬಂದಪಟ್ಟ ಕಂಪೆನಿಗಳು /ನಿಗಮಗಳು/ಮಂಡಳಿಗಳು ನಿಗದಿಪಡಿಸಿದ ವೇತನ
ವಯೋಮಿತಿ : 18-36
ಖಾಲಿ ಹುದ್ದೆಗಳು : ನಿರೀಕ್ಷಿತ ಖಾಲಿ ಹುದ್ದೆಗಳು
ಸಾಮಾನ್ಯ ನೇಮಕಾತಿ - ಜಿಲ್ಲಾ ಮಟ್ಟದಲ್ಲಿ
ಪ್ರ.ವರ್ಗ ಸಂಖ್ಯೆ 424/2025
(ಭಾಗ I - ನೇರ ನೇಮಕಾತಿ)
ಹುದ್ದೆ: ಅರಣ್ಯ ಚಾಲಕ
ಇಲಾಖೆ: ಅರಣ್ಯ ಮತ್ತು ವನ್ಯಜೀವಿ
ವೇತನ ಶ್ರೇಣಿ: ₹ 26,500 - 60,700
ವಯೋಮಿತಿ : 23-36
ಖಾಲಿ ಹುದ್ದೆಗಳು : ಜಿಲ್ಲಾ ಮಟ್ಟದಲ್ಲಿ
ಜಿಲ್ಲೆ – ಮಲಪ್ಪುರಂ- ಖಾಲಿ ಹುದ್ದೆಗಳ ಸಂಖ್ಯೆ- 1
ಪ್ರ.ವರ್ಗ ಸಂಖ್ಯೆ 425/2025
(ಭಾಗ II - ವರ್ಗಾವಣೆ ಮೂಲಕ ನೇಮಕಾತಿ)
ಹುದ್ದೆ: ಅರಣ್ಯ ಚಾಲಕ
ಇಲಾಖೆ: ಅರಣ್ಯ ಮತ್ತು ವನ್ಯಜೀವಿ
ವೇತನ ಶ್ರೇಣಿ: ₹ 26,500 - 60,700
ವಯೋಮಿತಿ : ಅನ್ವಯಿಸುವುದಿಲ್ಲ
ಖಾಲಿ ಹುದ್ದೆ: ಜಿಲ್ಲಾ ಮಟ್ಟದಲ್ಲಿ
ಜಿಲ್ಲೆ - ಮಲಪ್ಪುರಂ - ಖಾಲಿ ಹುದ್ದೆಗಳ ಸಂಖ್ಯೆ -ನಿರೀಕ್ಷಿತ ಖಾಲಿ ಹುದ್ದೆಗಳು
ವಿಶೇಷ ನೇಮಕಾತಿ - ರಾಜ್ಯಾದ್ಯಂತ
ಪ್ರ.ವರ್ಗ ಸಂಖ್ಯೆ: 426/2025
ಹುದ್ದೆ: ಪ್ರೌಢಶಾಲಾ ಶಿಕ್ಷಕರು - ಅಂಕಿಅಂಶ (ಪರಿಶಿಷ್ಟ ಪಂಗಡದವರಿಗೆ ಮಾತ್ರ ವಿಶೇಷ ನೇಮಕಾತಿ)
ಇಲಾಖೆ: ಕೇರಳ ಪ್ರೌಢ ಶಿಕ್ಷಣ
ವೇತನ ಶ್ರೇಣಿ: ₹55,200 - ₹1,15,300
ವಯಸ್ಸು: 20-45
ಖಾಲಿ ಹುದ್ದೆಗಳು : 02
ಹುದ್ದೆ : ಕ್ಲರ್ಕ್ (ಪರಿಶಿಷ್ಟ ಪಂಗಡದವರಿಗೆ ಮಾತ್ರ ವಿಶೇಷ ನೇಮಕಾತಿ)
ಇಲಾಖೆ: ವಿವಿಧ
ವೇತನ ಶ್ರೇಣಿ: ₹26,500 - ₹60,700
ವಯೋಮಿತಿ : 18-41
ಖಾಲಿ ಹುದ್ದೆಗಳು : ಜಿಲ್ಲಾಮಟ್ಟದಲ್ಲಿ ಮಲಪ್ಪುರಂ 01
ಎನ್‌ಸಿಎ ನೇಮಕಾತಿ - ರಾಜ್ಯಾದ್ಯಂತ
ಪ್ರ.ವರ್ಗ ಸಂಖ್ಯೆ: 428/2025
ಮೊದಲ ಎನ್‌ಸಿಎ ಅಧಿಸೂಚನೆ
ಹುದ್ದೆ : ಕ್ಲಿನಿಕಲ್ ಸೈಕಾಲಜಿಸ್ಟ್
ಇಲಾಖೆ: ಆರೋಗ್ಯ ಸೇವೆಗಳು
ವೇತನ ಶ್ರೇಣಿ: ₹55,200 - ₹1,15,300
ವಯೋಮಿತಿ : 23-39
ಖಾಲಿ ಹುದ್ದೆಗಳು : ಎಸ್.ಐ.ಯು.ಸಿ ನಾಡರ್
ಪ್ರ.ವರ್ಗ ಸಂಖ್ಯೆ: 429/2025
ಮೊದಲ ಎನ್‌ಸಿಎ ಅಧಿಸೂಚನೆ
ಹುದ್ದೆ : ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ (ಚಾಲಕ) (ತರಬೇತಿ)
ಇಲಾಖೆ: ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳು
ವೇತನ ಶ್ರೇಣಿ: ₹27,900 - ₹63,700
ವಯೋಮಿತಿ : 18-29
ಖಾಲಿ ಹುದ್ದೆಗಳು : ಲ್ಯಾಟಿನ್ ಕ್ಯಾಥೋಲಿಕ್/ಆಂಗ್ಲೋ ಇಂಡಿಯನ್ 01
ಎನ್‌ಸಿಎ ನೇಮಕಾತಿ – ಜಿಲ್ಲಾಮಟ್ಟದಲ್ಲಿ
ಪ್ರ.ವರ್ಗ ಸಂಖ್ಯೆ: 430/2025
ಎರಡನೇ ಎನ್‌ಸಿಎ ಅಧಿಸೂಚನೆ
ಹುದ್ದೆ : ಪ್ರೌಢಶಾಲಾ ಶಿಕ್ಷಕರು (ಉರ್ದು)
ಇಲಾಖೆ: ಸಾಮಾನ್ಯ ಶಿಕ್ಷಣ
ವೇತನ ಶ್ರೇಣಿ: ₹41,300 - ₹87,000
ವಯೋಮಿತಿ : 18-43
ಖಾಲಿ ಹುದ್ದೆಗಳು : ಜಿಲ್ಲಾಮಟ್ಟದಲ್ಲಿ
ಪ್ರ.ವರ್ಗಸಂಖ್ಯೆ- 430/2025- ಸಮು
ಪ್ರ.ವರ್ಗ ಸಂಖ್ಯೆ: 431/2025-434/2025
ಮೊದಲ ಎನ್.ಸಿ.ಎ ಅಧಿಸೂಚನೆ
ಹುದ್ದೆ : ಬೀಟ್ ಫಾರೆಸ್ಟ್ ಆಫೀಸರ್
ಇಲಾಖೆ: ಅರಣ್ಯ ಮತ್ತು ವನ್ಯಜೀವಿ
ವೇತನ ಶ್ರೇಣಿ: ₹ 27,900-63,700
ವಯೋಮಿತಿ : 19-33
ಖಾಲಿ ಹುದ್ದೆಗಳು : ಜಿಲ್ಲಾಮಟ್ಟದಲ್ಲಿ
ಪ್ರ.ವರ್ಗ ಸಂಖ್ಯೆ 431/2025- ಸಮುದಾಯ- ವಿಶ್ವಕರ್ಮ- ಜಿಲ್ಲೆ ತ್ರಿಶೂರ್- ಖಾಲಿ ಹುದ್ದೆಗಳ ಸಂಖ್ಯೆ 01
ಪ್ರ.ವರ್ಗ ಸಂಖ್ಯೆ 432/2025- ಸಮುದಾಯ -ಹಿಂದೂ ನಾಡರ್- ಜಿಲ್ಲೆ ಕಣ್ಣೂರ್- ಖಾಲಿ ಹುದ್ದೆಗಳ ಸಂಖ್ಯೆ 01
ಪ್ರ.ವರ್ಗ ಸಂಖ್ಯೆ 433/2025- ಸಮುದಾಯ- ಮುಸ್ಲಿಂ- ಜಿಲ್ಲೆ ಪತ್ತನಂತಿಟ್ಟ -
ಪ್ರ.ವರ್ಗ ಸಂಖ್ಯೆ 434/2025- ಸಮುದಾಯ- ಎಲ್.ಸಿ./ಎ.ಐ –ಜಿಲ್ಲೆ ಇಡುಕ್ಕಿ -ಖಾಲಿ ಹುದ್ದೆಗಳ ಸಂಖ್ಯೆ 01
ಪ್ರ.ವರ್ಗ ಸಂಖ್ಯೆ: 435/2025
ಎರಡನೇ ಎನ್.ಸಿ.ಎ ಅಧಿಸೂಚನೆ
ಹುದ್ದೆ : ಬೀಟ್ ಫಾರೆಸ್ಟ್ ಆಫೀಸರ್
ಇಲಾಖೆ: ಅರಣ್ಯ ಮತ್ತು ವನ್ಯಜೀವಿ
ವೇತನ ಶ್ರೇಣಿ: ₹ 27,900-63,700
ವಯಸ್ಸು: 19-33
ಖಾಲಿ ಹುದ್ದೆಗಳು : ಜಿಲ್ಲಾಮಟ್ಟದಲ್ಲಿ
ಪ್ರ.ವರ್ಗ ಸಂಖ್ಯೆ 435/2025- ಸಮುದಾಯ- ಮುಸ್ಲಿಂ- ಜಿಲ್ಲೆ ಇಡುಕ್ಕಿ- ಖಾಲಿ ಹುದ್ದೆಗಳ ಸಂಖ್ಯೆ 01
ಪ್ರ.ವರ್ಗ ಸಂಖ್ಯೆ: 436/2025
ಮೊದಲ ಎನ್.ಸಿ.ಎ.ಅಧಿಸೂಚನೆ
ಹುದ್ದೆ : ಅಮೆನಿಟೀಸ್ ಅಸಿಸ್ಟೆಂಟ್ (ಎಂ.ಎಲ್.ಎ ಹಾಸ್ಟೆಲ್)
ಇಲಾಖೆ: ಶಾಸನಸಭಾ ಸಚಿವಾಲಯ
ವೇತನ ಶ್ರೇಣಿ: ₹ 24,400-55,200
ವಯಸ್ಸು: 18-39
ಖಾಲಿ ಹುದ್ದೆಗಳು : ಜಿಲ್ಲಾಮಟ್ಟದಲ್ಲಿ
ಸಮುದಾಯ- ಒ.ಬಿ.ಸಿ- ಜಿಲ್ಲೆ ತಿರುವನಂತಪುರಂ- ಖಾಲಿ ಹುದ್ದೆಗಳು 01- ಹಂತ ಮೊದಲ ಎನ್. ಸಿ. ಎ.
ಪ್ರ.ವರ್ಗ ಸಂಖ್ಯೆ: 437/2025
ಮೊದಲ ಎನ್.ಸಿ.ಎ.ಅಧಿಸೂಚನೆ
ಹುದ್ದೆ: ರಿಸರ್ವ್ ವಾಚರ್/ ಡಿಪೋ ವಾಚರ್/ ಸರ್ವೇ ಲಸ್ಕರ್ಸ್/ ಟಿ. ಬಿ.ವಾಚರ್ಸ್/ ಬಂಗ್ಲೋ ವಾಚರ್ಸ್/ ಡಿಪೋ ಮತ್ತು ವಾಚ್ ಸ್ಟೇಷನ್ ವಾಚರ್/ ಪ್ಲಾಂಟೇಶನ್ ವಾಚರ್ಸ್/ ಮೈಸ್ಟ್ರೀಸ್/ ಟಿಂಬರ್/ ಸೂಪರ್‌ವೈಸರ್ಸ್/ ಟೋಪ್ ವಾರ್ಡನ್/ ಥಾನಾ ವಾಚರ್/ ಡಿಸ್ಪೆನ್ಸರಿ ಅಟೆಂಡೆಂಟ್
ಇಲಾಖೆ: ಅರಣ್ಯ ಮತ್ತು ವನ್ಯಜೀವಿ
ವೇತನ ಶ್ರೇಣಿ: ₹ 23,000-50,200
ವಯೋಮಿತಿ : 18-39
ಖಾಲಿ ಹುದ್ದೆಗಳು : ಜಿಲ್ಲಾಮಟ್ಟದಲ್ಲಿ
ಪ್ರ.ವರ್ಗ ಸಂಖ್ಯೆ 437/2025 - ಸಮುದಾಯ ಎಸ್.ಐ.ಯು.ಸಿ.ನಾಡಾರ್- ಜಿ
www.keralapsc.gov.in ಅರ್ಜಿಗಳನ್






