ಪಾಲಕ್ಕಾಡ್: ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿಯೊಬ್ಬರಿಗೆ ಹಾವು ಕಚ್ಚಿದೆ. ಕವಶ್ಶೇರಿ 1ನೇ ವಾರ್ಡ್‍ನ ಯುಡಿಎಫ್ ಅಭ್ಯರ್ಥಿ ಅನಿಲ ಅಜೀಶ್ ಅವರಿಗೆ ಹಾವು ಕಚ್ಚಿದೆ.
ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಪ್ರಾಥಮಿಕ ವರದಿಯಂತೆ ಅಭ್ಯರ್ಥಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. ಅವರನ್ನು ಇನ್ನೂ ನಿಗಾದಲ್ಲಿ ಇರಿಸಲಾಗಿದೆ.




