ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹೈಸ್ಕೂಲ್ ವಿಭಾಗದ ಗಣಿತ(ಕನ್ನಡ ಮಾಧ್ಯಮ)ಅಧ್ಯಾಪಕರ ಹುದ್ದೆಯನ್ನು ದಿನವೇತನ ಆಧಾರದಲ್ಲಿ ಭರ್ತಿಗೊಳಿಸಲು ನ.24 ರಂದು ಸೋಮವಾರ ಪೂರ್ವಾಹ್ನ 10 ರಿಂದ ಶಾಲಾ ಕಛೇರಿಯಲ್ಲಿ ಸಂದರ್ಶನ ನಡೆಸಲಾಗುವುದು. ಅರ್ಹ ಅಭ್ಯರ್ಥಿಗಳು ಅಸಲಿ ದಾಖಲೆಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ - 9495094859




