HEALTH TIPS

ಹೆರಾನ್‌ ಡ್ರೋನ್‌ ಖರೀದಿ: ಇಸ್ರೇಲ್‌ ಜೊತೆ ಭಾರತ ಒಪ್ಪಂದ

ಟೆಲ್‌ ಅವೀವ್: ಹೆಚ್ಚುವರಿಯಾಗಿ ಇನ್ನಷ್ಟು ಹೆರಾನ್‌ ಎಂಕೆ-2 ಡ್ರೋನ್‌ಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿ ಭಾರತವು ಇಸ್ರೇಲ್‌ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ಹೇಳಿವೆ.

ಆಪರೇಷನ್ ಸಿಂಧೂರ ವೇಳೆ, ಈ ಡ್ರೋನ್‌ಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದವು.

ಈ ಕಾರಣಕ್ಕೆ ಈ ಮಾನವ ರಹಿತ ವೈಮಾನಿಕ ವಾಹನ(ಯುಎವಿ) ಹೆರಾನ್‌ ಎಂಕೆ-2 ಖರೀದಿಗೆ ಭಾರತ ನಿರ್ಧರಿಸಿದೆ ಎಂದು ಇಸ್ರೇಲ್‌ನ ರಕ್ಷಣಾ ಸಾಮಗ್ರಿ ತಯಾರಿಕೆ ಕಂಪನಿಯ ಮೂಲಗಳು ಹೇಳಿವೆ.

ಭಾರತದ ವಾಯುಪಡೆ ಹಾಗೂ ಸೇನೆ ಈಗಾಗಲೇ ಈ ಡ್ರೋನ್‌ಗಳನ್ನು ಹೊಂದಿದ್ದು, ಶೀಘ್ರವೇ ನೌಕಾಪಡೆಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಇವೇ ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries