ಭಾರತೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿಗೆ ಇಬ್ಬರು ಸದನ ಸದಸ್ಯರ ಆಯ್ಕೆ ನಿರ್ಣಯಕ್ಕೆ ಲೋಕಸಭೆ ಅಂಗೀಕಾರ
0
ಡಿಸೆಂಬರ್ 02, 2025
ನವದೆಹಲಿ: ಲೋಕಸಭೆಯು ಸೋಮವಾರ ಸರಕಾರವು ಮಂಡಿಸಿದ ನಿರ್ಣಯವನ್ನು ಅಂಗೀಕರಿಸುವ ಮೂಲಕ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ಆಡಳಿತ ಮಂಡಳಿಗೆ ಸದನದ ಇಬ್ಬರು ಸದಸ್ಯರ ಆಯ್ಕೆಗೆ ಮಾರ್ಗವನ್ನು ಸುಗಮಗೊಳಿಸಿತು.
Tags




