ಈಗ ಇದಕ್ಕೆ ಕೇಟಿ ಪೆರ್ರಿ ಅವರೇ ಅಧಿಕೃತ ಮುದ್ರೆ ಒತ್ತಿದ್ದಾರೆ. ಜಸ್ಟಿನ್ ಟ್ರುಡೊ ಜೊತೆ ಇರುವ ಫೋಟೊಗಳನ್ನು ಕೇಟಿ ಪೆರ್ರಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇಬ್ಬರೂ ಸದ್ಯ ಜಪಾನ್ ಪ್ರವಾಸದಲ್ಲಿದ್ದು ಅಲ್ಲಿಯ ಸುಂದರ ತಾಣಗಳನ್ನು ಅನ್ವೇಷಿಸುತ್ತಿದ್ದಾರೆ. 53 ವರ್ಷದ ಜಸ್ಟಿನ್ ಟ್ರುಡೊ ಅವರು ಕೆನಡಾದ ಪ್ರಧಾನಿಯಾಗಿ 2025 ರಿಂದ 2025ರವರೆಗೆ ಕಾರ್ಯನಿರ್ವಹಿಸಿದ್ದರು.
41 ವರ್ಷದ ಕೇಟಿಗೆ, ನಟ ಒರ್ಲಾಂಡೊ ಬ್ಲೂಮ್ ಎನ್ನುವ ಹಾಲಿವುಡ್ ನಟ ಗಂಡ ಇದ್ದರು. ಇವರಿಗೆ ಇಬ್ಬ ಮಗ ಇದ್ದಾನೆ. ಇವರ ಸಂಬಂಧ ಇದೇ ವರ್ಷ ಮುರಿದು ಬಿದ್ದು ಕೇಟಿ-ಜಸ್ಟಿನ್ ಜೊತೆಯಾಗಿದ್ದರು.
ಜಸ್ಟಿನ್ ಟ್ರುಡೊ ಸೋಪಿಯಾ ಎಂಬುವರ ಜೊತೆ ಮದುವೆಯಾಗಿದ್ದರು. 2023ರಲ್ಲಿ ಬೇರೆ ಬೇರೆಯಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.




