ಕಾಸರಗೋಡು: ಆಹಾರ ಅನ್ನನಾಳದಲ್ಲಿ ಸಿಲುಕಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಭೀಮನಡಿ ಒರಿತ್ತಾಯಿಲ್‍ನಿವಾಸಿ ಜೈಮೋನ್ ಜೋಸ್ ಎಂಬವರ ಪುತ್ರಿ ಆಗ್ನೆಸ್ ಜೈಮೋನ್(21)ಮೃತಪಟ್ಟಿದ್ದಾರೆ. ವಾರದ ಹಿಂದೆ ಆಹಾರ ಸೇವಿಸುವ ಮಧ್ಯೆ ಅನ್ನನಾಳದಲ್ಲಿ ಸಿಲುಕಿಕೊಂಡ ಪರಿಣಾಮ ಇವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

