ಬದಿಯಡ್ಕ: ನಾಡಿನ ಸಮಗ್ರ ಅಭಿವೃದ್ಧಿಗಾಗಿ ಸೌಹಾರ್ಧ ಎಂಬ ಶೀರ್ಷಿಕೆಯಡಿ ಜ.26 ರಂದು ಬದಿಯಡ್ಕದಲ್ಲಿ ನಡೆಯಲಿರುವ ಮಾನವ ಸರಪಳಿ ಸಂಬಂಧ ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ ಭಾನುವಾರ ನಡೆಯಿತು. ಜಿಲ್ಲಾ ಮುಶಾವರ ಸದಸ್ಯ ಸೈಯದ್ ಕೆ.ಎಸ್.ಅಲಿ ತಂಙಳ್ ಕುಂಬೋಳ್ ಉದ್ಘಾಟಿಸಿದರು. ಸ್ವಾಗತ ಸಮಿತಿ ಕೋಶಾಧಿಕಾರಿ ಅಶ್ರಫ್ ಪಳ್ಳಿಕಂಡ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಂಘದ ಪ್ರಧಾನ ಸಂಚಾಲಕ ಸಿದ್ದೀಕ್ ಬೆಳಿಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮುಶಾವರ ಸದಸ್ಯರಾದ ಇ.ಪಿ.ಹಂಸ ಸಅದಿ, ಫಜಲ್ ರಹ್ಮಾನ್ ದಾರಿಮಿ ಕುಂಬ್ಡಾಜೆ, ಸ್ವಾಗತ ಸಮಿತಿ ಅಧ್ಯಕ್ಷ ಎಂ.ಎಸ್.ಮೊಯ್ದು ಗೋಳಿಯುಡ್ಕ, ರಾಜ್ಯ ಕಾರ್ಯದರ್ಶಿ ಫಾರೂಕ್ ದಾರಿಮಿ ಕೊಲ್ಲಂಪಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಹುದವಿ ಬೆದ್ರೆ, ಮೂಸಾ ಮುಸ್ಲಿಯಾರ್ ಸಾಲೆತ್ತಡ್ಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅನ್ವರ್ ತುಪ್ಪೆಕಲ್ಲು, ಆದಂ ದಾರಿಮಿ ನಾರಂಪಾಡಿ, ರಸಾಕ್ ದಾರಿಮಿ ಮಿಲಾದ್ ನಗರ, ಇಲ್ಯಾಸ್ ಹುದವಿ ಉರ್ಮಿ, ರಝಾಕ್ ಅರ್ಶದಿ ಕುಂಬ್ಡಾಜೆ, ಹಮೀದ್ ಹಾಜಿ ಚರ್ಲಡ್ಕ, ಶಾಫಿ ಪಳ್ಳತ್ತಡ್ಕ, ಕೆ.ಎಚ್.ಅಶ್ರಫ್ ಫೈಝಿ ಕಿನ್ನಿಂಗಾರ್, ಅನ್ವರ್ ಓಝೋನ್, ಬಶೀರ್ ಫೈಝಿ ಬಾರಡ್ಕ, ಖಾದರ್ ಯಮಾನಿ ಸಾಲೆತ್ತಡ್ಕ, ಖಲೀಲ್ ಅಲಂಗೋಡು, ಅಜ್ಮಲ್ ಅಲಂಗೋಡು, ಸುಲೈಮಾನ್ ನೆಲ್ಲಿಕಟ್ಟೆ, ಅರ್ಷದ್ ಬೇರ್ಕ, ಅಬ್ದುಲ್ ಖಾದರ್ ಬೇರ್ಕ, ಲತೀಫ್ ಪುಂಡೂರು, ಫಝಲ್ ಕುಂಞÂ ಕನ್ಯಾನ, ಶರೀಫ್ ಫೈಝಿ, ಅಬ್ದುಲ್ಲ ಕೆದೆಕ್ಕಾರ್, ಖಾಲಿದ್ ಬಾಪೋಲಿಪನ ಮತ್ತಿತರರು ಉಪಸ್ಥಿತರಿದ್ದರು. ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ ಸುಹೈಲ್ ರಹಮಾನಿ ಚೆರುನಿ ವಂದಿಸಿದರು.
ಮಾನವ ಸರಪಳಿ ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ
0
ಜನವರಿ 20, 2026

Tags

.jpg)