ಮಧೂರು: ಪರಕ್ಕಿಲ ಶ್ರೀಮಹಾದೇವ ಕ್ಷೇತ್ರದಲ್ಲಿ ಇಂದು(ಜ.03) ತಿರುವಾದಿರ ಮಹೋತ್ಸವ ಜರಗಲಿದೆ. ಬೆಳಿಗ್ಗೆ ಗಣಪತಿ ಹೋಮ, ಉಷಃಪೂಜೆ, ರುದ್ರಾಭಿಷೇಕ, ನವಕಾಭಿಷೇಕ, ಚೆರು ಪೂಜೆ, ಮಧ್ಯಾಹ್ನ ಪೂಜೆ, ಸಂಜೆ ಉತ್ಸವ ಬಲಿ, ರಾತ್ರಿ ಪೂಜೆ ಜರಗಲಿದೆ.
0
samarasasudhi
ಜನವರಿ 03, 2026