HEALTH TIPS

ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನಲ್ಲಿ ಬಂದಿಳಿಯಲಿರುವ ಅಮೆರಿಕ ಮಿಲಿಟರಿ ವಿಮಾನ

ವಾಷಿಂಗ್ಟನ್: ದೀರ್ಘಕಾಲದ ಯೋಜಿತ ಚಟುವಟಿಕೆಗಳ ಭಾಗವಾಗಿ ಉತ್ತರ ಅಮೆರಿಕದ ಮಿಲಿಟರಿ ವಿಮಾನಗಳು ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನಲ್ಲಿ ಬಂದಿಳಿಯಲಿವೆ ಎಂದು ಅಮೆರಿಕ-ಕೆನಡಾ ಉತ್ತರ ಅಮೆರಿಕ ವಾಯು ರಕ್ಷಣಾ ಕಮಾಂಡ್‌ (ಎನ್‌ಒಆರ್‌ಎಡಿ) ತಿಳಿಸಿದೆ. 

ನಾರ್ತ್ ಅಮೆರಿಕ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ ಯುದ್ಧ ವಿಮಾನಗಳು ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನ ಪಿಟುಫಿಕ್ ನೆಲೆಯಲ್ಲಿ ಬಂದಿಳಿಯಲಿದೆ ಎಂದು ಅದು ಹೇಳಿದೆ.

ಈ ಚಟುವಟಿಕೆಗಳನ್ನು ಅಮೆರಿಕ, ಕೆನಡಾ ಹಾಗೂ ಕಿಂಗ್ಡಮ್ ಆಫ್ ಡೆನ್ಮಾರ್ಕ್‌ನೊಂದಿಗೆ ಸಂಯೋಜಿಸಲಾಗಿದೆ. ಈ ಕುರಿತು ಗ್ರೀನ್‌ಲ್ಯಾಂಡ್ ಸರ್ಕಾರಕ್ಕೂ ತಿಳಿಸಲಾಗಿದೆ ಎಂದು ಎನ್‌ಒಆರ್‌ಎಡಿ ಹೇಳಿದೆ.

ಸ್ವಾಯತ್ತ ಗ್ರೀನ್‌ಲ್ಯಾಂಡ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯ ಬೆನ್ನಲ್ಲೇ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries