ಸಮರಸ ಚಿತ್ರಸುದ್ದಿ: ಮಂಜೇಶ್ವರ: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಹಲವು ವರ್ಷಗಳಿಂದ ದೇಹದ ಸ್ವಾಧೀನ ಕಳೆದುಕೊಂಡು ಶಯ್ಯಾವಸ್ಥೆಯಲ್ಲಿ ದಿನ ಕಳೆಯುತ್ತಿರುವ ಅಂಗಡಿಪದವು ನಿವಾಸಿ ಅಶೋಕ್ ಎಂಬವರಿಗೆ ಟೀಮ್ ಮಂಜೇಶ್ವರ ವತಿಯಿಂದ ಭಾನುವಾರ ವೀಲ್ ಚಯರ್ ಹಸ್ತಾಂತರಿಸಲಾಯಿತು. ಈ ವೇಳೆ ಸಂಘಟನೆಯ ಪ್ರಮುಖರು ಅಶೋಕ್‍ವ ರ ಮನೆಗೆ ತೆರಳಿ ವೀಲ್ ಚಯರ್ ನೀಡಿ, ಹೊಸ ಜೀವನಕ್ಕೆ ಭರವಸೆ ನೀಡಿದರು.

.jpg)
