ಬದಿಯಡ್ಕ: ಪೆರಡಾಲ ಸರ್ಕಾರಿ ಪ್ರೌಢಶಾಲೆಯಲ್ಲಿ ಎಚ್ ಎಸ್ ಟಿ ಹಿಂದಿ, ಯು ಪಿ ಎಸ್ ಟಿ ಕನ್ನಡ, ಮತ್ತು ಎಲ್ ಪಿ ಎಸ್ ಟಿ ಕನ್ನಡ ಶಿಕ್ಷಕರ ಹುದ್ದೆ ಖಾಲಿ ಇದ್ದು ದಿನಗೂಲಿ ಆದಾರದ ಮೇಲೆ ಶಿಕ್ಷಕರನ್ನು ನೇಮಕಾತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಶಾಲಾ ಕಛೇರಿಯಲ್ಲಿ ಅಸಲಿ ದಾಖಲೆಪತ್ರಗಳೊಂದಿಢಿಂದು(ಜನವರಿ 22) ಬೆಳಿಗ್ಗೆ 10:30 ಕ್ಕೆ ನಡೆಯುವ ಸಂದರ್ಶನದಲ್ಲಿ ಹಾಜರಾಗಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

