HEALTH TIPS

ರೋಗಿಗೆ 30 ನಿಮಿಷ ಸಿಪಿಆರ್‌ (CPR) ನೀಡಿ ಜೀವ ಉಳಿಸಿದ ಲೇಡಿ ಡಾಕ್ಟರ್

ಮಹಿಳಾ ವೈದ್ಯರೊಬ್ಬರು ಐಸಿಯುವಿನಲ್ಲಿ ರೋಗಿಯ ಹೃದಯಬಡಿತವನ್ನು ಫ್ಲಾಟ್‌ಲೈನ್‌ನಿಂದ ಹಾಗೂ ನಿಮಿಷಕ್ಕೆ 22 ಬಡಿತಗಳಷ್ಟು ಕಡಿಮೆ ಮಟ್ಟದಿಂದ ಸ್ಥಿರವಾದ 86 ಬಡಿತಗಳವರೆಗೆ ಹೆಚ್ಚಿಸಿ ಬದುಕುಳಿಸಿದ ಘಟನೆ ನಡೆದಿದ್ದು ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈದ್ಯಕೀಯ ತಜ್ಞರ ಪ್ರಕಾರ, ಇಂತಹ ದೀರ್ಘಕಾಲದ ಒಂಟಿ ಸಿಪಿಆರ್‌ (CPR) ಅಪರೂಪವಾಗಿದ್ದು ಅತ್ಯಂತ ಕಠಿಣವಾದದ್ದು. ಆಸ್ಪತ್ರೆಗಳಲ್ಲಿ ಹೃದಯಾಘಾತದ ನಂತರ ಬದುಕುಳಿಯುವ ಪ್ರಮಾಣ ಕೇವಲ 15-25% ಮಾತ್ರವಾಗಿದ್ದು, ತಕ್ಷಣದ ಚಿಕಿತ್ಸೆ ಇಲ್ಲದೆ ಪ್ರತಿ ನಿಮಿಷವೂ ಬದುಕುಳಿಯುವ ಸಾಧ್ಯತೆ ತೀವ್ರವಾಗಿ ಕಡಿಮೆಯಾಗುತ್ತದೆ.

ಕೆಲವರು ವೈದ್ಯೆಯ ದೃಢನಿಶ್ಚಯವನ್ನು ಅದ್ಭುತವೆಂದು ಕೊಂಡಾಡಿ, ಅವರು ಕೇವಲ ಒಬ್ಬ ರೋಗಿಯನ್ನೇ ಅಲ್ಲ, ಒಂದು ಕುಟುಂಬವನ್ನೂ ಉಳಿಸಿದ್ದಾರೆ ಎಂದು ಪ್ರಶಂಸಿಸಿದರೆ, ಇನ್ನೂ ಕೆಲವರು ಇಂತಹ ಖಾಸಗಿ ಕ್ಷಣವನ್ನು ಚಿತ್ರೀಕರಿಸಿದ ಬಗ್ಗೆ ಪ್ರಶ್ನೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಎತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries