HEALTH TIPS

ಕದನ ಕಾರ್ಮೋಡ: ಪಶ್ಚಿಮ ಏಷ್ಯಾದ ದೇಶಗಳಲ್ಲಿರುವ ಕೇರಳಿಗರಿಗೆ ನೋರ್ಕಾ ಸಹಾಯವಾಣಿ

ತಿರುವನಂತಪುರಂ: ಪಶ್ಚಿಮ ಏಷ್ಯಾದ ಪ್ರದೇಶಗಳಲ್ಲಿ ಸಂಘರ್ಷದ ಸಾಧ್ಯತೆಯ ಹಿನ್ನೆಲೆಯಲ್ಲಿ, ಕೇರಳಿಗರಿಗಾಗಿ ನೋರ್ಕಾ ರೂಟ್ಸ್ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ಸಹಾಯದ ಅಗತ್ಯವಿರುವ ಕೇರಳಿಗರು ನೋರ್ಕಾ ಜಾಗತಿಕ ಸಂಪರ್ಕ ಕೇಂದ್ರದ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು: +91-8802012345 (ಅಂತರರಾಷ್ಟ್ರೀಯ ಮಿಸ್ಡ್ ಕಾಲ್) 18004253939 (ಟೋಲ್-ಫ್ರೀ ಸಂಖ್ಯೆ, ಭಾರತದಿಂದ). ಭಾರತೀಯ ನಾಗರಿಕರು ಆಯಾ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ಕೇಂದ್ರ ವಿದೇಶಾಂಗ ಸಚಿವಾಲಯದ ಸೂಚನೆಗಳನ್ನು ಪಾಲಿಸಬೇಕು ಎಂದು ನೋರ್ಕಾ ರೂಟ್ಸ್ ತಿಳಿಸಿದೆ.

ಸಂಪರ್ಕ ಸಂಖ್ಯೆಗಳು

+91-8802012345 (ಅಂತರರಾಷ್ಟ್ರೀಯ ಮಿಸ್ಡ್ ಕಾಲ್)

18004253939 (ಭಾರತದಿಂದ ಟೋಲ್ ಫ್ರೀ ಸಂಖ್ಯೆ) 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries