ಬದಿಯಡ್ಕ: ಬ್ರೈನೋ ಬ್ರೈನ್ ಅಬಕಾಸ್ ಇಂಟರ್‍ನೇಶನಲ್ ಸ್ಪರ್ಧೆಯಲ್ಲಿ ಬದಿಯಡ್ಕ ಪದ್ಮಶ್ರೀ ಟ್ಯುಟೋರಿಯಲ್‍ನ ವಿದ್ಯಾರ್ಥಿಗಳಾದ ಅಧ್ವಿನ್, ಪ್ರಣತಿ, ವೈಷ್ಣವ್, ಮೃಣಾಲಿನಿ ಟಾಪ್ ಚಾಂಪ್ಯನ್ ಪಡೆದಿರುತ್ತಾರೆ. ಮಧುರಾ ಹೆಗ್ಡೆ ಮತ್ತು ಅಶ್ವಿನಿರಾಜ್ ಪಟ್ಟಾಜೆ ಇವರು ತರಬೇತಿಯನ್ನು ನೀಡಿರುತ್ತಾರೆ.
0
samarasasudhi
ಫೆಬ್ರವರಿ 05, 2026