HEALTH TIPS

ಒಂದೇ ವಾರದಲ್ಲಿ 50 ಸಾವಿರಕ್ಕಿಂತ ಮಿಕ್ಕವರು ಪಾವತಿಸಿದ ದಂಡ 2.34 ಕೋಟಿ ರೂ!: 'ಹೆಲ್ಮೆಟ್ ಆನ್ - ಸೇಫ್ ರೈಡ್' ಮೂಲಕ ರಾಜ್ಯದಾದ್ಯಂತ ಕಾರ್ಯಾಚರಣೆ

ಕೊಚ್ಚಿ: ವಾರಪೂರ್ತಿ ನಡೆದ ಹೆಲ್ಮೆಟ್ ಬೇಟೆಯಲ್ಲಿ ಈ ವರೆಗೆ 50 ಸಾವಿರ ದ್ವಿಚಕ್ರ ವಾಹನ ಸವಾರರು ಸಿಕ್ಕಿಬಿದ್ದಿರುವುದು ವರದಿಯಾಗಿದೆ. 2.34 ಕೋಟಿ ರೂ. ದಂಡ ವಿಧಿಸಲಾಗಿದೆ. ಈ ತಿಂಗಳ 18 ರಿಂದ 24 ರವರೆಗೆ ಪೋಲೀಸರು ನಡೆಸಿದ ‘ಹೆಲ್ಮೆಟ್ ಆನ್ - ಸೇಫ್ ರೈಡ್’ ತಪಾಸಣೆಯಲ್ಲಿ 51604 ಜನರಿಗೆ ದಂಡ ವಿಧಿಸಲಾಗಿದೆ. 


ದಂಡದ ರೂಪದಲ್ಲಿ 2,70,51,150 ರೂ. ಸಂಗ್ರಹಿಸಲಾಗಿದೆ. ವಿಶೇಷ ಡ್ರೈವ್‍ನಲ್ಲಿ 1,13,011 ದ್ವಿಚಕ್ರ ವಾಹನಗಳನ್ನು ಪರಿಶೀಲಿಸಲಾಗಿದೆ. ಕೇರಳ ಪೋಲೀಸ್ ಸಂಚಾರ ಮತ್ತು ರಸ್ತೆ ಸುರಕ್ಷತಾ ನಿರ್ವಹಣಾ ವಿಭಾಗವು ರಾಜ್ಯದಾದ್ಯಂತ ವಿಶೇಷ ಡ್ರೈವ್ ನಡೆಸಿದೆ. ಮುಂದಿನ ದಿನಗಳಲ್ಲಿ ನಿರಂತರ ತಪಾಸಣೆ ನಡೆಸಲು ಹೆದ್ದಾರಿ ಗಸ್ತು ವಿಭಾಗಗಳಿಗೆ ಸೂಚನೆ ನೀಡಲಾಗಿದೆ.

ಸಂಚಾರ ಉಲ್ಲಂಘನೆಯನ್ನು ವರದಿ ಮಾಡಿ

ಸಂಚಾರ ಉಲ್ಲಂಘನೆಯನ್ನು ನೀವು ಗಮನಿಸಿದರೆ, ನೀವು ಅದನ್ನು ವಾಟ್ಸಾಪ್ ಸಂಖ್ಯೆ 9747001099 ಗೆ ವರದಿ ಮಾಡಬಹುದು.  






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries