HEALTH TIPS

ವಿಧಾನಸಭಾ ಚುನಾವಣೆ: ಸಿಪಿಎಂನ 55 ಹಾಲಿ ಶಾಸಕರು ಮತ್ತೆ ಸ್ಪರ್ಧಾಕಣಕ್ಕೆ: ಇಬ್ಬರಿಗೆ ಕ್ಷೇತ್ರ ಬದಲು

ತಿರುವನಂತಪುರಂ: ಸಿಪಿಎಂನ 55 ಹಾಲಿ ಶಾಸಕರು ಮತ್ತೆ ಸ್ಪರ್ಧಿಸಲಿದ್ದಾರೆ. ಇವರಲ್ಲಿ ಕೆ.ಕೆ. ಶೈಲಜಾ ಮತ್ತು ಕೆ.ಎನ್. ಉಣ್ಣಿಕೃಷ್ಣನ್ ಮಾತ್ರ ತಮ್ಮ ಕ್ಷೇತ್ರಗಳನ್ನು ಬದಲಾಯಿಸಿಕೊಂಡು ಪೆರಾವೂರ್ ಮತ್ತು ತ್ರಿಪುಣಿತುರದಲ್ಲಿ ಜನಾದೇಶ ಪಡೆಯಲಿದ್ದಾರೆ.


ಮಲಪ್ಪುರಂ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಇನ್ನೂ ಕೆಲವು ಸ್ಥಾನಗಳನ್ನು ನಿರ್ಧರಿಸಬೇಕಾಗಿದೆ. ಪುದುಪ್ಪಳ್ಳಿಯಲ್ಲಿ ಉಮೇದುವಾರಿಕೆ ಅಂತಿಮಗೊಳಿಸಲಾಗಿಲ್ಲ.ಪಾಲಕ್ಕಾಡ್‍ನಲ್ಲಿ ಯುಡಿಎಫ್ ಅಭ್ಯರ್ಥಿ ಯಾರೆಂದು ಕಂಡುಕೊಂಡ ನಂತರ, ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು.

ಸಿಪಿಎಂ ಅಭ್ಯರ್ಥಿಗಳ ಪಟ್ಟಿ ಇಂತಿದೆ: ಸಚಿವರಾದ ವಿ.ಶಿವನ್‍ಕುಟ್ಟಿ (ನೇಮಂ), ವಿಜೋಯ್ (ವರ್ಕಲ), ಓಎಸ್ ಅಂಬಿಕಾ (ಅಟ್ಟಿಂಗಲ್), ಡಿ.ಕೆ.ಮುರಳಿ (ವಾಮನಪುರಂ), ಕಡಕಂಪಳ್ಳಿ ಸುರೇಂದ್ರನ್ (ಕಜಕೂಟಂ), ವಿ.ಕೆ.ಪ್ರಶಾಂತ್ (ವಟ್ಟಿಯೂರ್ಕಾವು), ಜಿ.ಸ್ಟೀಫನ್ (ಅರುವಿಕ್ಕರ), ಐ.ಬಿ.ಸತೀಶ್ (ಕಾಟ್ಟಾಕ್ಕಡ), ಕೆ.ಅನ್ಸಲನ್ (ನೆಯ್ಯಾಟ್ಟಿಂಗರ), 

ಕೊಲ್ಲಂ: ಸಚಿವರಾದ ಕೆ.ಎನ್.ಬಾಲಗೋಪಾಲ್ (ಕೊಟ್ಟಾರಕ್ಕರ), ಎಸ್.ಜಯಮೋಹನ್ (ಕೊಲ್ಲಂ), ಎಂ.ನೌಶಾದ್ (ಇರವಿಪುರಂ), ಡಾ.ಸುಜಿತ್ ವಿ.ಜಯನ್ ಪಿಳ್ಳ (ಚಾವರ), ಎಸ್.ಎಲ್.ಸಜಿಕುಮಾರ್ (ಕುಂಡರ)

ಪತ್ತನಂತಿಟ್ಟ: ಸಚಿವೆ ವೀಣಾ ಜಾರ್ಜ್ (ಆರನ್ಮುಳ), ಕೆ.ಯು.ಜನೀಶ್ ಕುಮಾರ್ (ಕೊನ್ನಿ)

ಇಡುಕ್ಕಿ: ಎ.ರಾಜಾ (ದೇವಿಕುಳಂ), ಕೆ.ಕೆ.ಜಯಚಂದ್ರನ್ (ಉಡುಂಬಂಚೋಲ).

ಕೊಟ್ಟಾಯಂ: ಕೆ.ಅನಿಲ್‍ಕುಮಾರ್ (ಕೊಟ್ಟಾಯಂ), ಸಚಿವ ವಿ.ಎನ್.ವಾಸವನ್ (ಎಟ್ಟುಮನೂರು)

ಆಲಪ್ಪುಳ: ದಲಿಮಾ ಜೋಜೊ (ಅರೂರ್), ಪಿ.ಪಿ.ಚಿತ್ತರಂಜನ್ (ಆಲಪ್ಪುಳ), ಎಚ್.ಸಲಾಮ್ (ಅಂಬಲಪ್ಪುಳ), ಎಂ.ಎಸ್.ಅರುಣ್ ಕುಮಾರ್ (ಮಾವೇಲಿಕ್ಕಾರ), ಸಚಿವ ಸಾಜಿ ಚೆರಿಯನ್ (ಚೆಂಗನ್ನೂರು), ಯು.ಪ್ರತಿಭಾ (ಕಾಯಂಕುಳಂ).

ಎರ್ನಾಕುಳಂ: ಸಚಿವರಾದ ಪಿ.ರಾಜೀವ್ (ಕಳಮಸ್ಸೆರಿ), ಕೆ.ಜೆ.ಮ್ಯಾಕ್ಸಿ (ಕೊಚ್ಚಿ), ಕೆ.ಎನ್.ಉಣ್ಣಿಕೃಷ್ಣನ್ (ತ್ರಿಪುಣಿತುರಾ), ಎಂ.ಬಿ.ಶಿನೆ (ವೈಪೀನ್), ಆಂಟೋನಿ ಜಾನ್ (ಕೋದಮಂಗಲಂ), ಪಿ.ವಿ.ಶ್ರೀನಿಜನ್ (ಕುನ್ನತ್ತುನಾಡು).

ತ್ರಿಶೂರ್: ಎ.ಸಿ.ಮೊಯ್ತೀನ್ (ಕುನ್ನಂಕುಳಂ), ಸಚಿವ ಆರ್.ಬಿಂದು (ಇರಿಂಞಲಕುಡ) ರಾಮಚಂದ್ರನ್ (ಪುತ್ತುಕ್ಕಾಡ್), ಕ್ಸೇವಿಯರ್ ಚಿಟ್ಟಿಲಪ್ಪಳ್ಳಿ (ವಡಕ್ಕಂಚೇರಿ), ಯು.ಆರ್. ಪ್ರದೀಪ್ (ಚೇಲಕ್ಕರ) ಎನ್.ಕೆ. ಅಕ್ಬರ್ (ಗುರುವಾಯೂರು) ಸಿ.ರವೀಂದ್ರನಾಥ್ (ಮಣಲೂರು)

ಪಾಲಕ್ಕಾಡ್: ಸಚಿವ ಎಂ.ಬಿ. ರಾಜೇಶ್ (ತೃದಲ), ಪಿ.ಮಮ್ಮಿ ಕುಟ್ಟಿ (ಶೋರ್ನೂರು) ಕೆ.ಪ್ರೇಮಕುಮಾರ್ (ಒಟ್ಟಪಾಲಂ), ಕೆ.ಶಾಂತಕುಮಾರಿ (ಕೋಂಗಾಡ್), ಎ.ಪ್ರಭಾಕರನ್ (ಮಲಂಪುಳ), ಪಿ.ಪಿ. ಸುಮೋದ್ (ತರೂರ್), ಕೆ.ಪ್ರೇಮನ್ (ನೆನ್ಮಾರ), ಟಿ.ಎಂ. ಶಶಿ (ಆಲತ್ತೂರು)

ಕೋಝಿಕ್ಕೋಡ್: ಟಿ.ಪಿ. ರಾಮಕೃಷ್ಣನ್ (ಪೆರಂಬ್ರಾ) ಸಚಿವ ಪಿ.ಎ. ಮುಹಮ್ಮದ್ ರಿಯಾಝ್ (ಬೇಪೂರ್), ಕೆ.ದಾಸನ್ (ಕೊಯಿಲಾಂಡಿ), ತೊಟ್ಟತ್ತಿಲ್ ರವೀಂದ್ರನ್ (ಕೋಝಿಕೋಡ್ ಉತ್ತರ), ಕೆ.ಪಿ.ಕುಂಞಮ್ಮದ್ ಕುಟ್ಟಿ (ಕುಟ್ಯಾಡಿ) ಲಿಂಟೊ ಜೋಸೆಫ್ (ತಿರುವಂಬಾಡಿ) ಕೆ.ಎಂ.ಸಚಿಂದೇವ್ (ಬಾಲುಸ್ಸೆರಿ)

ಮಲಪ್ಪುರಂ: ಸಚಿವರಾದ ವಿ.ಅಬ್ದುರಹಿಮಾನ್ (ತಾನೂರ್), ಕೆ.ಟಿ. ಜಲೀಲ್ (ತಾವನ್ನೂರು), ಎಂ.ಕೆ. ಜಾಕೀರ್ (ಪೆÇನ್ನಾನಿ), ಯು.ಶರಫಲಿ (ನೀಲಂಬೂರು), ಕೆ.ಸಬಾಹ್ (ವೆಂಗರ).

ವಯನಾಡು: ಸಚಿವ ಒ.ಆರ್. ಕೇಳು (ಮನಂದವಾಡಿ), ಎಂ.ಎಸ್. ವಿಶ್ವನಾಥನ್ (ಬತ್ತೇರಿ)

ಕಣ್ಣೂರು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ (ಧರ್ಮಡಂ), ಕೆ.ಕೆ. ಶೈಲಜಾ (ಪೆರವೂರು), ವಿ.ಕೆ.ಸನೋಜ್ (ಮಟ್ಟನ್ನೂರು), ಟಿ.ಐ. ಮಧುಸೂದನನ್ (ಪಯ್ಯನ್ನೂರು), ಎಂ.ವಿಜಿನ್ (ಕಲ್ಯಾಶ್ಚೇರಿ), ಕೆ.ವಿ. ಸುಮೇಶ್ (ಅಜೀಕೋಡು), ಪಿ.ಕೆ. ಶ್ಯಾಮಲಾ (ತಳಿಪರಂಬ), ಕರಾಯಿ ರಾಜನ್ (ತಲಶ್ಶೇರಿ).

ಕಾಸರಗೋಡು: ಸಿ.ಎಚ್. ಕುಂಞಂಬು (ಉದುಮ), ವಿ.ಪಿ.ಪಿ. ಮುಸ್ತಫಾ (ತೃಕರಿಪುರ)









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries