ಸಮರಸ ಚಿತ್ರಸುದ್ದಿ: ಬದಿಯಡ್ಕ: ಶರವೂರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಮೊದಲ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಅದಿತಿ ಕೋಂಕೋಡಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಪಕ್ಕ ವಾದ್ಯದಲ್ಲಿ ಶ್ರೀ ಗೌತಮ್ ಭಟ್ ಮಂಗಳೂರು ಪಿಟೀಲಿನಲ್ಲಿ ಹಾಗೂ ಮಾಸ್ಟರ್ ವಿಶ್ವಾಸ್ ಪದ್ಯಾಣ ಮೃದಂಗದಲ್ಲಿ ಸಹಕರಿಸಿದರು.


