ಸಮರಸ ಚಿತ್ರಸುದ್ದಿ: ಬದಿಯಡ್ಕ: ನೀರ್ಚಾಲು ನಿಡುಗಳ ಅಗ್ರಸಾಲೆ ಶ್ರೀ ಶಾಸ್ತಾರ ಪಂಜಿಕಲ್ಲು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಸೇವಾಸಮಿತಿಯ ನೇತೃತ್ವದಲ್ಲಿ ವಾರ್ಷಿಕ ಉತ್ಸವ ಧರ್ಮನೇಮ ಇತ್ತೀಚೆಗೆ ಜರಗಿತು. ಮಾ.28 ರಿಂದ ಮಾ.29ರ ತನಕ ದೈವಗಳ ನೇಮ ಜರಗಲಿರುವುದು.
0
samarasasudhi
ಮಾರ್ಚ್ 21, 2026