ಪೆರ್ಲ: ಪ್ರಸಿದ್ಧ ಎಣ್ಮಕಜೆ ತರವಾಡು ಮನೆಯಲ್ಲಿ ಶ್ರೀ ಪಿಲಿಚಾಮುಂಡಿ ದೈವದ ನೇಮೋತ್ಸವ ಮಾ. 4ರಂದು ಜರುಗಲಿದೆ. ಮಧ್ಯಾಹ್ನ 12ಕ್ಕೆ ಶ್ರೀ ಪಿಲಿಚಾಮುಂಡಿ ದೈವದ ನೇಮ, ರಾತ್ರಿ ಸತ್ಯದೇವತೆ, ಕೊರತಿ, ಗುಳಿಗ ನೇಮ, 5 ರಂದು ಬೆಳಗ್ಗೆ 7ರಿಂದ ಶ್ರೀ ರಕ್ತೇಶ್ವರೀ ದೈವದ ನೇಮ ನಡೆಯಲಿರುವುದು.
0
samarasasudhi
ಮಾರ್ಚ್ 04, 2026