ಸಮರಸ ಚಿತ್ರಸುದ್ದಿ: ಕಾಸರಗೋಡು: ಕ್ರೈಸ್ತ ಬಾಂಧವರು ಭಾನುವಾರ ಪವಿತ್ರ ಗರಿಗಳ ಹಬ್ಬವನ್ನು ಆಚರಿಸಿಕೊಂಡರು. ಕಾಸರಗೋಡು ಕೊಟ್ಟಕಣಿ ರಸ್ತೆಯ ಸೈಂಟ್ ಜೋಸೆಫ್ ಇಗರ್ಜಿಯಲ್ಲಿ ವಂದನೀಯ ಫಾದರ್ ಜರ್ಜ್ ಪಳ್ಳಿಮಲ ಪವಿತ್ರ ಗರಿಗಳನ್ನು ಕ್ರೈಸ್ತ ಬಾಂಧವರಿಗೆ ವಿತರಿಸಿದರು.
0
samarasasudhi
ಮಾರ್ಚ್ 30, 2026