HEALTH TIPS

ಕ್ವಾಟ್ರಸ್‍ಗೆ ನುಗ್ಗಿ ಲ್ಯಾಪ್ ಟಾಪ್ ಸೇರಿದಂತೆ ಸಾಮಗ್ರಿ ಕಳವು-ದೂರು

ಕಾಸರಗೋಡು: ಬೋವಿಕ್ಕಾನ ಪೊವವಲ್‍ನ ಕ್ವಾಟ್ರಸ್ ಒಂದಕ್ಕೆ ನುಗ್ಗಿದ ಕಳ್ಳರು ಲ್ಯಾಪ್‍ಟಾಪ್ ಸಏರಿದಂತೆ ವಿವಿಧ ಉಪಕರಣ ಕಳವುಗೈದಿರುವ ಬಗ್ಗೆ  ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  

ಉತ್ತರ ಪ್ರದೇಶ ನಿವಾಸಿ ರಿಹಾನ್ ಅಶ್ರಫ್ ಅವರ ಕೊಠಡಿಯಿಮದ ಈ ಕಳವು ನಡೆದಿದೆ. ಕೊಠಡಿ ಬಾಗಿಲು ಒಡೆದು ನುಗ್ಗಿ ಕೊಠಡಿಯೊಳಗಿನ ಬ್ಯಾಗಿನಿಂದ ಲ್ಯಾಪ್‍ಟಾಪ್, ಮೈಕ್ರೋಫೋನ್, ಚಾರ್ಜರ್ ಸೇರಿದಂತೆ ವಿವಿಧ ಸಾಮಗ್ರಿ ಕಳವುಗೈದಿರುವ ಬಗ್ಗೆ ರಿಹಾನ್ ಅಶ್ರಫ್ ಪೊಲೀಸರಿಗೆ ದೂರು ನೀಡಿದ್ದರು.


 




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries