HEALTH TIPS

ಮಧೂರು ಕ್ಷೇತ್ರದಲ್ಲಿ ವಸಂತಪೂಜೆ, ವಾರ್ಷಿಕ ಉತ್ಸವ-ಮಾ 4ರಂದು ಸಮಾಲೋಚನಾ ಸಭೆ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಈ ವರ್ಷದ ವಸಂತ ಪೂಜೆ ಯುಗಾದಿ ದಿನವಾದ ಮಾ. 19ರಿಂದ ಮೇ 16ರ ವರೆಗೆ ಹಾಗೂ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಏ. 14ರಿಂದ 18ರ ವರೆಗೆ ಜರುಗಲಿದೆ. ಈ ಕಾರ್ಯಕ್ರಮಗಳ ಯಶಸ್ವಿಗಾಗಿ ಸಹಾಯ ಸಹಕಾರ ನೀಡುವ ನಿಟ್ಟಿನಲ್ಲಿ ದೇವಸ್ಥಾನ ವತಿಯಿಂದ ಉತ್ಸವ ಸಮಿತಿ ರಚನಾ ಸಭೆ ಮಾ. 4ರಂದು ಸಂಜೆ 5ಕ್ಕೆ ದೇವಸ್ತಾನ ಸಭಾಂಗಣದಲ್ಲಿ ಜರುಗಲಿದೆ. ಸಭೆಯಲ್ಲಿ ಎಲ್ಲಾ ಭಕ್ತಾದಿಗಳು ಪಾಲ್ಗೊಂಡು ಸಲಹೆ, ಸಊಚನೆ ನೀಡುವಂತೆ ದೇವಾಲಯದ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries