HEALTH TIPS

ಕಾರಡ್ಕ ಬೀಡು ಗಿರಿಜಮ್ಮ ಚಿಪ್ಪಾರು ಅರಮನೆ ನಿಧನ

 ಉಪ್ಪಳ:ವಿಟ್ಲ ಅರಮನೆ ದಿ| ಮರಿಯಯ್ಯನವರ ಪತ್ನಿ ಕಾರಡ್ಕ ಬೀಡು ಗಿರಿಜಮ್ಮ ಚಿಪ್ಪಾರು ಅರಮನೆ (90) ನಿನ್ನೆ ನಿಧನ ಹೊಂದಿದರು. ಮೃತರು ಮಕ್ಕಳಾದ ಕೆ. ನರಸಿಂಹ ಬಲ್ಲಾಳ್ (ನಿವೃತ್ತ ಅಧ್ಯಾಪಕರು), ಕೆ.ಮುರಳೀಧರ ಬಲ್ಲಾಳ್ (ನಿವೃತ್ತ, ಬ್ಯಾಂಕ್ ಚೀಫ್ ಮ್ಯಾನೇಜರ್), ಕೆ. ಪ್ರವೀಣ್ ಚಂದ್ರ ಬಲ್ಲಾಳ್ ( ಪೈವಳಿಕೆ ಪಂ. ಮಾಜಿ ಸದಸ್ಯ), ಕೆ. ಶಿವ ಕುಮಾರ್ ಬಲ್ಲಾಳ್ (ನಿವೃತ್ತ ಮುಖ್ಯೋಪಾಧ್ಯಾಯ), ಕೆ. ರವಿರಾಜ್ ಬಲ್ಲಾಳ್, ಆಶಾದೇವಿ, ಪೂರ್ಣಿಮಾ, ಅಳಿಯಂದಿರಾದ ಕೆ.ಸುದರ್ಶನ ಪಾಣಿ ಬಲ್ಲಾಳ್ (ನಿವೃತ್ತ ಬ್ಯಾಂಕ್ ಉದ್ಯೋಗಿ), ಡಾ. ಸಿ.ಡಿ.ಮಧು ಸೂದನ ಬಲ್ಲಾಳ್ (ಜನರಲ್ ಮ್ಯಾನೇಜರ್ ಬಿ.ಎಚ್.ಇ.ಎಲ್), ಸೊಸೆಯಂದಿರಾದ ಸುಲೋಚನಾ, ಪುಷ್ಪಾ, ಸತ್ಯವತಿ, ವಿದ್ಯಾಲಕ್ಷ್ಮೀ, ಪ್ರಭಾ ಹಾಗೂ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries