Parliament Budget Session | ಸ್ಪೀಕರ್ ಪದಚ್ಯುತಿಗೆ ಒತ್ತಾಯಿಸುವ ನಿರ್ಣಯದ ಕುರಿತು ಚರ್ಚಿಸಲು ನಾವು ಸಿದ್ಧರಿದ್ದೇವೆ: ಸಚಿವ ಕಿರಣ್ ರಿಜಿಜು
0
ಮಾರ್ಚ್ 09, 2026
ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಿಗೆ ಒತ್ತಾಯಿಸುವ ನಿರ್ಣಯದ ಕುರಿತು ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
Tags

