HEALTH TIPS

ಶ್ರೀಲಂಕಾ ಸರ್ಕಾರದ 23.49 ಕೋಟಿ ರೂ. ಕದ್ದ ಹ್ಯಾಕರ್ ಗಳು‌

ಕೊಲಂಬೊ: ಸೈಬರ್ ಅಪರಾಧಿಗಳು ಶ್ರೀಲಂಕಾದ ಹಣಕಾಸು ಸಚಿವಾಲಯದ ಕಂಪ್ಯೂಟರ್ ಸಿಸ್ಟಮ್‍ಗಳನ್ನು ಹ್ಯಾಕ್ ಮಾಡಿ 2.5 ದಶಲಕ್ಷ ಡಾಲರ್(23,48, 94,625 ರೂ.) ಹಣವನ್ನು ದೋಚಿದ್ದಾರೆ ಎಂದು ಸರಕಾರ ಗುರುವಾರ ಹೇಳಿದೆ.

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುತ್ತಿರುವ ದ್ವೀಪರಾಷ್ಟ್ರಕ್ಕೆ ಸೈಬರ್ ದಾಳಿ ಮಾರಕ ಆಘಾತವಾಗಿದೆ.

ಈ ಹಣವನ್ನು ಆಸ್ಟ್ರೇಲಿಯಾಕ್ಕೆ ಸಾಲ ಮರುಪಾವತಿಗೆಂದು ತೆಗೆದಿರಿಸಲಾಗಿತ್ತು. ಸೈಬರ್ ದಾಳಿಯ ಬಳಿಕ ಸಾರ್ವಜನಿಕ ಸಾಲ ನಿರ್ವಹಣಾ ಕಚೇರಿ(ಪಿಡಿಎಂಒ)ದ ನಾಲ್ಕು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಹಣಕಾಸು ಇಲಾಖೆಯ ಕಾರ್ಯದರ್ಶಿ ಹರ್ಷನ ಸೂರ್ಯಪ್ಪೆರುಮ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries