ಪೆರ್ಲ: ಸೇರಾಜೆ ತರವಾಡು ಮನೆಯ ಧರ್ಮದೈವ ಧೂಮಾವತಿ, ರಕ್ತೇಶ್ವರಿ ಮತ್ತುಪರಿವಾರ ದೈವಗಳ ನೇಮೋತ್ಸವ ಏ. 9 ಮತ್ತು 10 ರಂದು ಸೇರಾಜೆ ತರವಾಡು ಮನೆಯಲ್ಲಿ ಜರುಗಲಿರುವುದು.
9ರಂದುಬೆಳಗ್ಗೆ 7ಕ್ಕೆ ಗಣಪತಿ ಹೋಮ, ಮುಡಿಪು ಶುದ್ಧ, 8ಕ್ಕೆಶ್ರೀ ರಕ್ತೇಶ್ವರಿ ದೈವದ ನೇಮ, ಮಧ್ಯಾಹ್ನ 3ಕ್ಕೆ ಕೊರತ್ತಿ, ಗುಳಿಗ ದೈವದ ನೇಮ, ಸಂಜೆ 5.30ಕ್ಕೆ ಕಲ್ಲುರ್ಟಿ ಗುಳಿಗ ದೈವದ ನೇಮ, ರಾತ್ರಿ 9.30ಕ್ಕೆ ವರ್ಣಾರ ಪಂಜುರ್ಲಿ, ಕಲ್ಲುರ್ಟಿ, ಮೂಕಾಂಬಿಕಾ ಗುಳಿಗ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯುವುದು. 10ರಂದುಬೆಳಗ್ಗೆ 9ಕ್ಕೆ ಧರ್ಮದೈವ ಧೂಮಾವತಿ ನೇಮೋತ್ಸವ, ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ ನಡೆಯುವುದು.

