ಸಮರಸ ಚಿತ್ರಸುದ್ದಿ: ಪೆರ್ಲ: ಪಡ್ರೆ ಗ್ರಾಮದ ವಾಣೀನಗರ ಕುತ್ತಾಜೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಏ.7 ರಿಂದ 9ರ ವರೆಗೆ ನಡೆಯಲಿರುವ ಧರ್ಮದೈವ ಶ್ರೀ ರಕ್ತೇಶ್ವರಿ ದೈವದ ನೇಮ ಹಾಗೂ ಬೊಟ್ಟಿ ಆಯನ (ಒಂದು ಕುಂದು ನಲುವತ್ತು ದೈವಗಳ ನೇಮ)ಕ್ಕೆ ಮಂಗಳವಾರ ಗೊನೆ ಮುಹೂರ್ತ ನೆರವೇರಿಸಲಾಯಿತು.
0
samarasasudhi
ಏಪ್ರಿಲ್ 02, 2026