ಸಮರಸ ಚಿತ್ರಸುದ್ದಿ: ಕಾಸರಗೋಡು: 'ಲಯಂ ಕಲಾಕ್ಷೇತ್ರ'ದ 30 ನೇ ನೃತ್ಯ ಮತ್ತು ಸಂಗೀತ ಉತ್ಸವವನ್ನು ಖ್ಯಾತ ಕಲಾವಿದರಾದ ಕಲಾಮಂಡಲಂ ಶೈಜು, ಕಲಾಮಂಡಲಂ ವಿಶ್ವಾಸ್ ಹಾಗೂ ಕಲಾಮಂಡಲಂ ರಘು ತಿರುವಂಬಾಡಿ ಉದ್ಘಾಟಿಸಿದರು. ಹಿನ್ನೆಲೆ ಗಾಯಕ ಚೆಂಗನ್ನೂರು ಶ್ರೀಕುಮಾರ್ ಉಪಸ್ಥಿತರಿದ್ದರು.
0
samarasasudhi
ಮೇ 22, 2026